ಪಂಜ : ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಣೆ-ಉದ್ಘಾಟನೆ

Advt_Headding_Middle
Advt_Headding_Middle

ಫ್ರೆಂಡ್ಸ್ ಸರ್ಕಲ್ ಕೃಷ್ಣನಗರ ಪಂಜ ಇದರ ವತಿಯಿಂದ 23  ನೇ ವರುಷದ ಶ್ರೀ ಕೃಷ್ಣಜನ್ಮಾಷ್ಠಮಿ ಆಚಾರಣೆಯು ಸೆ.2 ರಂದು ಕೃಷ್ಣನಗರದಲ್ಲಿ ಜರುಗಿತು.

ಕಾರ‍್ಯಕ್ರಮವನ್ನು ಶ್ರೀಧರ ಬಿ ಕೃಷ್ಣನಗರ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭ ಫ್ರೆಂಡ್ಸ್ ಸರ್ಕಲ್ ಅಧ್ಯಕ್ಷ ಪ್ರಕಾಶ್ ಅಳ್ಪೆ ,ಕಾರ‍್ಯದರ್ಶಿ ಸಾಯಿ ಹರೀಶ್ ಕೃಷ್ಣನಗರ, ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದಿಲೀಪ್ ಬಾಬ್ಲುಬೆಟ್ಟು, ಫ್ರೆಂಡ್ಸ್ ಸರ್ಕಲ್ ಮಾಜಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರು, ಸಾರ್ವಜನಿಕ ಆರಾಧನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, ದಾಮೋಧರ ಕೃಷ್ಣನಗರ, ನಾರಾಯಣ ಕೃಷ್ಣನಗರ, ನಾರಾಯಣ ಪಂಜ ,ಧ್ರುವಕುಮಾರ್ ಕಂಬಳ, ಚೆನ್ನಕೆಶವ ಆಚಾರ್ಯ, ಅನಂತ ಕೃಷ್ಣ ಆಚಾರ್ಯ, ಶ್ಯಾಮ್ ಕೃಷ್ಣನಗರ, ಕುಶಾಲಪ್ಪ ಗೌಡ ಮರಕ್ಕಡ ,ಶ್ರೀಧರ ಕೃಷ್ಣನಗರ, ಧನಂಜಯ ಕರಿಕ್ಕಳ , ಕರುಣಾಕರ ನಾಯರ್ ಕೆರೆ, ಲೋಕನಾಥ ನಾಯರ್‌ಕೆರೆ, ಜಿನ್ನಪ್ಪ ಗುಂಡಡ್ಕ, ಮಹಾಲಿಂಗ ಸಂಪ ,ಮನು ಯಂ,ಪ್ರಸನ್ನ ಕೃಷ್ಣನಗರ ಮೊದಲಾದವರು ಉಪಸ್ಥಿತರಿದ್ದರು. ಡಾ.ದೇವಿಪ್ರಸಾದ್ ಕಾನತ್ತೂರು ಕಾರ‍್ಯಕ್ರಮ ನಿರ್ವಹಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.