ಬೆಳ್ಳಾರೆಯಲ್ಲಿ ಮುಅಲ್ಲಿಂ ಡೇ

Advt_Headding_Middle
Advt_Headding_Middle

ಬೆಳ್ಳಾರೆ: ಸಮಸ್ತ ಮದ್ರಸಾ ವಿದ್ಯಾಭ್ಯಾಸ ಮಂಡಳಿಯ ನಿರ್ದೇಶನದಂತೆ ಪ್ರತೀ ವರ್ಷ ನಡೆಸಿಕ್ಕೂಂಡು ಬರುವ ಮುಅಲ್ಲಿಂ ಡೇ ಕಾರ್ಯಕ್ರಮದ ಅಂಗವಾಗಿ ವನಮಹೋತ್ಸವ (ಸಶಿ ನೆಡುವ ಕಾರ್ಯಕ್ರಮ) ಇಂದು ಬೆಳ್ಳಾರೆ ಮದರಸದಲ್ಲಿ ನಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಮಾಅತ್ ಉಪಾದ್ಯಕ್ಷ ಯು.ಎಚ್ ಅಬೂಬಕ್ಕರ್ ವಹಿಸಿದರು .ಸಭಾಕಾರ್ಯಕ್ರಮವನ್ನು ಜುಮಾ ಮಸ್ಜಿದ್ ಮುದರ್ರಿಸ್ ಬಹು. ತಾಜುದ್ದೀನ್ ರಹ್ಮಾನಿ ಉಧ್ಘಾಟಿಸಿದರು. ಹಿದಾಯತುಲ್ ಇಸ್ಲಾಂ ಮದ್ರಸ ಸದರ್ ಮುಅಲ್ಲಿಮ್ ಬಹು.ಮುಹಮ್ಮದ್ ಮುಸ್ಲಿಯಾರ್ ಪ್ರಾಸ್ತಾವಿಕ ಭಾಷಣ ಮಾಡಿದರು. ಸಬೆಯಲ್ಲಿ ಮದ್ರಸ ಅದ್ಯಾಪಕರಾದ ಹಸೈನಾರ್ ಮುಸ್ಲಿಯಾರ್, ಬಹು.ಝೈನುದ್ದೀನ್ ಮುಸ್ಲಿಯಾರ್, ಸುನ್ನಿ ಮಹಲ್ ಫೆಡರೇಶನ್ ಅದ್ಯಕ್ಷ ಕೆ.ಎ.ಬಶೀರ್ ಮಾತನಾಡಿದರು. ಜಮಾಅತ್ ಕೋಶಾದಿಕಾರಿ ಹಾಜಿ.ಕೆ.ಮಮ್ಮಾಲಿ, ಜಮಾಅತ್ ಸಮಿತಿ ಸದಸ್ಯರುಗಳಾದ ಬಿ.ಎ.ಬಶೀರ್, ಬಶೀರ್.ಯು.ಪಿ, ಸಾಮಾಜಿಕ ಕಾರ್ಯಕರ್ತ ಇಕ್ಬಾಲ್ ಬೆಳ್ಳಾರೆ,ದಫ್ ಕಮಿಟಿ ಅದ್ಯಕ್ಷ ಆಶಿರ್ ಎ.ಬಿ, ಎಸ್.ಕೆ.ಎಸ್.ಬಿ.ವಿ ಸುಳ್ಯ ರೇಂಜ್ ಪ್ರತಿನಿದಿ ಅನ್ಸಾರುದ್ದೀನ್.ಕೆ, ಎಸ್.ಕೆ.ಎಸ್.ಎಸ್.ಎಫ್ ನ ಹಸೈನಾರ್ ಹಾಜಿ, ಝೈನುದ್ದೀನ್ ಯು.ಎಚ್, ಯು.ಎ.ನಝೀರ್, ಕೆ.ಎ.ಝೈನುದ್ದೀನ್, ಶಾಫಿ.ಎಂಬಿಎ, ಮಂತಾದವರುಗಳು, ಜಮಾಅತರು, ಸಂಘ ಸಂಸ್ಥೆಗಳ ಪ್ರತಿನಿದಿಗಳು , ವಿದ್ಯಾರ್ಥಿಗಳು ಉಪಸ್ಥಿತರಿದ್ದರು ಕಾರ್ಯಕ್ರಮಕ್ಕೆ ಅಜ್ಮಲ್ ಸ್ವಾಗತಿಸಿ. ಎಸ್. ಕೆ.ಎಸ್.ಬಿ.ವಿ ಅದ್ಯಕ್ಷ ಶಾಕಿರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.