ದೇವರಗುಂಡದಲ್ಲಿ ಆನೆ ದಾಳಿ

Advt_Headding_Middle
Advt_Headding_Middle

ಮಂಡೆ ಕೋಲು ಗ್ರಾಮದ ದೇವರಗುಂಡ ಚಿದಾನಂದ ಎಂಬವರ ತೋಟಕ್ಕೆ ನಿನ್ನೆ ರಾತ್ರಿ ೧.೩೦ರ ಹೊತ್ತಿಗೆ ೩ ಕಾಡಾನೆ ದಾಳಿ ಮಾಡಿ ಸುಮಾರು ಬಾಳೆ ಗಿಡ ಹಾಗೂ ಒಂದು ತೆಂಗಿನ ಮರವನ್ನು ನಾಶ ಮಾಡಿದೆ . ಊರವರು ಸೇರಿ ಪಟಾಕಿ ಸಿಡಿಸಿ ಕಾಡಿಗೆ ಅಟ್ಟಿಸಿದರು . ಈಗ ದೇವರಗುಂಡ ಪರಿಸರದ ಜನ ರು ಭಯಭೀತರಾಗಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.