ಸುಳ್ಯ ತಾಲೂಕಿನ ಮೂವರಿಗೆ ಜಿಲ್ಲಾ ಶಿಕ್ಷಕ ಪ್ರಶಸ್ತಿ : ಎಣ್ಣೆಮಜಲಿನ ಶಾಲಿನಿ, ಅರಂತೋಡಿನ ಸರಸ್ವತಿ, ಗಾಂಧಿನಗರದ ಚಿನ್ನಪ್ಪ ಗೌಡರಿಗೆ ಗೌರವ

Advt_Headding_Middle
Advt_Headding_Middle

ಈ ಬಾರಿಯ ಜಿಲ್ಲಾಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, ಸುಳ್ಯ ತಾಲೂಕಿನ ಮೂವರು ಶಿಕ್ಷಕರು ಪ್ರಶಸ್ತಿಗೆ ಭಾನರಾಗಿದ್ದಾರೆ.

ಚಿನ್ನಪ್ಪ ಗೌಡ ಎಂ.

ಶಾಲಿನಿ

ಸರಸ್ವತಿ

ಪ್ರಾ. ಶಾಲಾ ವಿಭಾಗದಲ್ಲಿ ಎಣ್ಣೆಮಜಲು ಸ.ಹಿ. ಪ್ರಾ. ಶಾಲೆಯ ಶಿಕ್ಷಕಿ ಶಾಲಿನಿ, ಪ್ರೌಢಶಾಲಾ ವಿಭಾಗದಲ್ಲಿ ಅರಂತೋಡು ಸ.ಮಾ.ಉ.ಪ್ರಾ.ಶಾಲೆಯ ದೈಹಿಕ ಶಿಕ್ಷಕಿ ಸರಸ್ವತಿ ಹಾಗೂ ಗಾಂಧಿನಗರ ಸ.ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗದ ಶಿಕ್ಷಕ ಚಿನ್ನಪ್ಪ ಗೌಡ ಎಂ. ಪ್ರಶಸ್ತಿ ಪಡೆದಿದ್ದಾರೆ. ನಾಳೆ ಸುಳ್ಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.