ಮಂಜು ಬ್ರದರ್ಸ್ ಡ್ಯಾನ್ಸ್ ಟ್ರೂಫ್ ತರಗತಿಗಳು ಪ್ರಾರಂಭ

Advt_Headding_Middle
Advt_Headding_Middle

ಸುಳ್ಯದಲ್ಲಿರುವ ಮಂಜು ಬ್ರದರ್ಸ್ ಡ್ಯಾನ್ಸ್ ಟ್ರೂಫ್ ವತಿಯಿಂದ ಹೊಸ ಬ್ಯಾಚ್ ನ ಡ್ಯಾನ್ಸ್ ತರಗತಿಗಳು ಪ್ರತೀ ಭಾನುವಾರ ದಾಮಿನಿ ಮೋಟಾರ್ ಎದುರು ಇರುವ ಮಹಿಳಾ ಒಕ್ಕೂಟದ ಸಭಾಭವನದಲ್ಲಿ ಬೆ 10 ರಿಂದ 12 ರ ತನಕ ನಡಯಲಿದೆ.ಆಸಕ್ತರಿಗೆ ಸುವರ್ಣಾವಕಾಶವಿದ್ದು, ವಯಸ್ಸಿನ ಮಿತಿ ಇರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ನೃತ್ಯ ನಿರ್ದೇಶಕ ಮಂಜು ಸುಳ್ಯ ಇವರನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.