ಸುಳ್ಯ ನ.ಪಂ. ಬಯಲು ಶೌಚ ಮುಕ್ತ

Advt_Headding_Middle
Advt_Headding_Middle

ಸುಳ್ಯ ನ.ಪಂ. ಬಯಲು ಶೌಚ ಮುಕ್ತ ಪಂಚಾಯತ್ ಎಂದು ಕೇಂದ್ರದ ವಸತಿ ಮತ್ತು ನಗರಾಭಿವೃದ್ಧಿ ಇಲಾಖೆಯಿಂದ ದೃಢಪತ್ರ ಪಡೆದಿದೆ.

ಈ ಇಲಾಖೆಯ ಜತೆ ಕಾರ್ಯದರ್ಶಿ ಹಾಗೂ ಸ್ವಚ್ಛ ಭಾರತ್ ಮಿಷನ್‌ನ ನಿರ್ದೇಶಕ ವಿನೋದ್‌ಕುಮಾರ್ ಜಿಂದಾಲ್‌ರವರು ಸುಳ್ಯ ನ.ಪಂ.ಗೆ ಸ್ವಚ್ಛತಾ ಸರ್ಟಿಫಿಕೇಟ್ ಕಳುಹಿಸಿದ್ದು, ಸುಳ್ಯ ನಗರವು ಬಯಲು ಶೌಚ ಮುಕ್ತ ನಗರವೆಂದು ಘೋಷಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.