ಶಿಕ್ಷಕ ಸತ್ಯ ಶೋಧಕನಾಗಬೇಕು : ಮಹೇಶ್ ಹರವೆ

Advt_Headding_Middle
Advt_Headding_Middle

ಶಿಕ್ಷಕ ಸಾಧಕನಾಗಬೇಕು. ಕ್ರಿಯಾಶೀಲ ಮತ್ತು ಸೃಜನಶೀಲನಾಗಬೇಕು.ಸತ್ಯದ ಶೋಧಕನಾಗಬೇಕು ಎಂದು ಮಂಡ್ಯದ ತೆಂಡೇಕೆರೆ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಹೇಶ ಹರವೆ ಹೇಳಿದರು.

ಸುಳ್ಯದಲ್ಲಿ ನಡೆದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಅವರು ಮುಖ್ಯ ಭಾಷಣ ಮಾಡಿದರು.

ಪಠ್ಯದ ಜತೆಗೆ ಬದುಕಿನ ನೈತಿಕತೆ ಬೋಧನೆ ಶಿಕ್ಷಕರಿಂದ ಆಗಬೇಕು, ಶಿಕ್ಷಕರು ವಿವೇಕಿಗಳನ್ನು ಸೃಷ್ಟಿಸಬೇಕು ಎಂದ ಹರವೆಯವರು, ಎಲ್ಲ ಸರಕಾರಿ ಶಾಲೆಗಳಲ್ಲೂ ಗ್ರಂಥಾಲಯಗಳ ಸ್ಥಾಪನೆ ಆಗಬೇಕು ಎಂದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.