ಉಮ್ಮರ್ ಹಣಕ್ಕಾಗಿ ಇಂತಹ ಪಿತೂರಿ ಮಾಡಿದ್ದಾರೆ, ಇದು ಅವರ ವಿರುದ್ಧದ ಹೋರಾಟ: ವೆಂಕಟ್ ವಳಲಂಬೆ

Advt_Headding_Middle
Advt_Headding_Middle

ಸುಳ್ಯ ನಗರ ಪಂಚಾಯತ್ ಸದಸ್ಯ ಕೆ.ಎಸ್.ಉಮ್ಮರ್ ಎಂಬ ಎಸ್.ಡಿ.ಪಿ..ಐ. ಪಕ್ಷದ ವ್ಯಕ್ತಿ ತನ್ನ ಹಣಕಾಸಿನ ವ್ಯವಸ್ಥೆಗೋಸ್ಕರ ಇಂತಹ ಆರೋಪ ಮಾಡುವ ಪಿತೂರಿ ನಡೆಸಿದ್ದಾರೆ. ನಮ್ಮ ಹೋರಾಟ ಇಂತಹ ವ್ಯಕ್ತಿಯ ವಿರುದ್ಧವೇ ಹೊರತು ನ.ಪಂ. ವಿರುದ್ಧ ಅಲ್ಲ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದರು.


ಸುಳ್ಯದಲ್ಲಿ ಕೆವಿಜಿ ಕ್ಯಾಂಪಸ್ ಪರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನಾನು ಈ ಪ್ರತಿಭಟನೆಗೆ ಪಕ್ಷದ ನೆಲೆಯಲ್ಲಿ ಬಂದಿಲ್ಲ. ಕೆವಿಜಿಯವರ ಅಭಿಮಾನಿಯಾಗಿ ಬಂದಿದ್ದೇನೆ. ಯಾವನೇ ಜನಪ್ರತಿನಿಧಿ ದಾರಿತಪ್ಪಿದಾಗ ಜನ ಪ್ರಶ್ನಿಸಬೇಕು. ಈ ಉಮ್ಮರ್ ಹಣ ದೋಚಲು ಇಂತಹ ಆರೋಪ ಮಾಡುತ್ತಿದ್ದಾರೆ. ನಾವೆಲ್ಲಾ ಈ ವ್ಯಕ್ತಿಯ ವಿರುದ್ಧ ಪ್ರತಿಭಟನೆ ನಡೆಸಲು ಬಂದಿದ್ದೇವೆಯೇ ಹೊರತು ನಗರ ಪಂಚಾಯತ್ ಆಡಳಿತವನ್ನು ದೂರಲು ಅಲ್ಲ ಎಂದು ಅವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.