ಮಡಿಕೇರಿಗೆ ಪರ್ಯಾಯ ರಸ್ತೆ ಅಭಿವೃದ್ಧಿ ಪಡಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ಮುಖ್ಯಮಂತ್ರಿ ಮತ್ತು ಲೋಕೋಪಯೋಗಿ ಸಚಿವರಿಗೆ ಮನವಿ

Advt_Headding_Middle
Advt_Headding_Middle

 

ಕಳೆದ ಕೆಲದಿನಗಳ ಹಿಂದೆ ಅವ್ಯಾಹತವಾಗಿ ಸುರಿದ ಮಳೆಯಿಂದಾಗಿ ಸಂಪಾಜೆ ಘಾಟಿಗಳಲ್ಲಿ ಭೂಕುಸಿತ ಉಂಟಾಗಿ ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡು ಮಂಗಳೂರು – ಮಡಿಕೇರಿ ನಡುವಿನ ಸಂಪರ್ಕ ಕಡಿತಗೊಂಡಿರುತ್ತದೆ.ಈ ರಸ್ತೆಗೆ ಪರ್ಯಾಯವಾಗಿ ಸುಳ್ಯ,ಅರಂತೋಡು -ತೊಡಿಕಾನ-ಪಟ್ಟಿ-ಭಾಗಮಂಡಲ ರಸ್ತೆಯು ಭಾಗಮಂಡಲ,ತೊಡಿಕಾನ ಮತ್ತು ಸುಬ್ರಹ್ಮಣ್ಯ ಕ್ಷೇತ್ರಗಳನ್ನು ಅತೀ ಹತ್ತಿರವಾಗಿ ಜೋಡಿಸುವ ರಸ್ತೆ.ತೊಡಿಕಾನದಿಂದ ಪಾಣತ್ತೂರು- ಕರಿಕೆ -ಭಾಗಮಂಡಲ ರಸ್ತೆ ಸಂಪರ್ಕದ ಪಟ್ಟಿ ಘಾಟ್‌ಗೆ 10.ಮೀ.ನ ಈ ರಸ್ತೆಯಾಗಿದೆ.ಇಲ್ಲಿಂದ ತಲಕಾವೇರಿಗೆ 18 ಕಿ.ಮೀ.ಭಾಗಮಂಡಲಕ್ಕೆ 10 ಕಿ.ಮೀ ದೂರವಿದೆ.ಪಟ್ಟಿ ಘಾಟ್‌ನಿಂದ ಅರಂತೋಡಿಗೆ 17 ಕಿ.ಮೀ.ನ ಈ ರಸ್ತೆಯಾಗಿದೆ.
ಈ ರಸ್ತೆಯ ಮೂಲಕ ಮಡಿಕೇರಿಯನ್ನು ಹತ್ತಿರದಿಂದ ಸಂಪರ್ಕಿಸಬಹುದಾದ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಸಂಸದರು ಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಸಚಿವರನ್ನು ಕೋರಿರುತ್ತಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.