ಅಪಪ್ರಚಾರ ಮುಂದುವರಿದರೆ ನಗರ ಪಂಚಾಯತ್ ಒಳಗೆ ಪ್ರತಿಭಟನೆ : ಮಹೇಶ್ ರೈ ಮೇನಾಲ

Advt_Headding_Middle
Advt_Headding_Middle

ಕೆವಿಜಿ ವಿದ್ಯಾಸಂಸ್ಥೆಗಳ ವಿರುದ್ಧ ಇನ್ನೂ ಅಪಪ್ರಚಾರ ಮುಂದುವರಿದರೆ ನಮ್ಮ ಪ್ರತಿಭಟನೆ ನಗರ ಪಂಚಾಯತ್ ಒಳಗೆ ನಡೆಯುತ್ತದೆ ಎಂದು ಜನಜಾಗೃತಿ ವೇದಿಕೆ ಅಧ್ಯಕ್ಷ ಮಹೇಶ್ ರೈ ಮೇನಾಲ ಎಚ್ಚರಿಸಿದರು.


ಸುಳ್ಯದಲ್ಲಿ ಕೆವಿಜಿ ಕ್ಯಾಂಪಸ್ ಪರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ನಗರ ಪಂಚಾಯತ್‌ನಲ್ಲಿ ಅಪಪ್ರಚಾರ ನಡೆದಾಗ ಯಾವ ಸದಸ್ಯನೂ ವಿರೋಧ ಮಾಡಲಿಲ್ಲ. ಯಾವ ವ್ಯಕ್ತಿಯೂ ತಿದ್ದಲು ಮುಂದೆ ಬರಲಿಲ್ಲ. ಜನಪ್ರತಿನಿಧಿಗಳು ನಗರದ ಅಭಿವೃದ್ಧಿ ಮಾಡಿ.. ಅದು ಬಿಟ್ಟು ನಗರದ ಅಭಿವೃದ್ಧಿಗೆ ಕಾರಣರಾದ ಕೆವಿಜಿ ಸಂಸ್ಥೆಯ ವಿರುದ್ಧ ಅಪಪ್ರಚಾರಕ್ಕೆ ಇಳಿಯಬೇಡಿ ಎಂದು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.