HomePage_Banner
HomePage_Banner
HomePage_Banner
Breaking News

ಕೆವಿಜಿ ಪರ ಇಡೀ ಮುಸಲ್ಮಾನ ಸಮೂಹವಿದೆ : ಆರ್.ಕೆ.ಮಹಮ್ಮದ್

ಸುಳ್ಯದ ಮುಸಲ್ಮಾನರ ಪ್ರತಿ ಮನೆಯವರೂ ಕೆವಿಜಿ ವಿದ್ಯಾಸಂಸ್ತೆಯಲ್ಲಿ ಕಲಿತಿದ್ದಾರೆ. ಇಡೀ ಮುಸಲ್ಮಾನ ಬಂಧುಗಳು ಈ ವಿದ್ಯಾಸಂಸ್ಥೆಯ ಪರವಾಗಿ ಬರುತ್ತೇವೆಂದು ಸುಳ್ಯ ತಾ. ಅಲ್ಪಸಂಖ್ಯಾತರ ವಿ.ವಿ.ಸಹಕಾರಿ ಸಂಘದ ಅಧ್ಯಕ್ಷ ಆರ್.ಕೆ.ಮಹಮ್ಮದ್ ಹೇಳಿದರು.


ಸುಳ್ಯದಲ್ಲಿ ಕೆವಿಜಿ ಕ್ಯಾಂಪಸ್ ಪರ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಪಂಚದ ಭೂಪಟದಲ್ಲಿ ಸುಳ್ಯಕ್ಕೆ ಸ್ಥಾನ ಕಲ್ಪಿಸಿದವರು ಕುರುಂಜಿಯವರು. ಒಬ್ಬ ಉಮ್ಮರ್ ಅಲ್ಲ, ಇಂತಹ ನೂರು ಉಮ್ಮರ್‌ಗಳು ಹುಟ್ಟಿ ಬಂದರೂ ಕೆವಿಜಿ ಸಂಸ್ಥೆಗೆ ತೊಂದರೆಯಾಗುವುದಿಲ್ಲ ಎಂದ ಅವರು, ಕೆವಿಜಿ ಪರ ಮುಸ್ಲಿಂ ವರ್ತಕರು ಅಂಗಡಿ ಬಂದ್ ಮಾಡಿ ಬೇಕಿದ್ದರೂ ಬರುತ್ತೇವೆ. ನ.ಪಂ. ಕುರುಂಜಿಯವರಿಂದ ವಸೂಲು ಮಾಡಿದ ತೆರಿಗೆಯನ್ನು ವಾಪಾಸ್ ಪಡೆಯಬೇಕು ಎಂದು ಹೇಳಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

1 Comment

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.