Breaking News

ಕರ್ನಾಟಕ ರಕ್ಷಣಾ ವೇದಿಕೆಯ ಮುಖಾಂತರ ರವಿಪ್ರಕಾಶ್ ಅಟ್ಲೂರುರವರಿಂದ ನೆರೆ ಸಂತ್ರಸ್ತರಿಗೆ ದೇಣಿಗೆ

Advt_Headding_Middle
Advt_Headding_Middle

ಕೊಡಗಿನ ನೆರೆ ಸಂತ್ರಸ್ತರ ದೇಣಿಗೆಗೆ ಸುಳ್ಯದ ರವಿಪ್ರಕಾಶ್ ಅಟ್ಲೂರುರವರು ಕರ್ನಾಟಕ ರಕ್ಷಣಾ ವೇದಿಕೆ ಇದರ ಮುಖಾಂತರ ರೂ. 15,೦೦೦ವನ್ನು ನೀಡಿದ್ದಾರೆ. ರಕ್ಷಣಾ ವೇದಿಕೆಯ ಸದಸ್ಯ ಕಿರಣ್ ಅಟ್ಲೂರು ಇವರ ಮುಖಾಂತರ ಚೆಕ್‌ನ್ನು ಜಿಲ್ಲಾಧ್ಯಕ್ಷ ಅನಿಲ್‌ದಾಸ್‌ರವರಿಗೆ ಹಸ್ತಾಂತರಿಸಲಾಯಿತು.

ರವಿಪ್ರಕಾಶ್ ಅಟ್ಲೂರುರವರು ಕೊಡುಗೈದಾನಿಯಾಗಿದ್ದು, ಹಲವಾರು ಶಾಲಾ ಕಾಲೇಜುಗಳಿಗೆ ದೇಣಿಗೆಯನ್ನು ನೀಡಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.