ಎಂ.ಬಿ.ಮೋನಪ್ಪ ಊರುಬೈಲು ನಿಧನ

Advt_Headding_Middle
Advt_Headding_Middle

ಹಾವು ಕಚ್ಚಿ ಅಸ್ತಿತ್ವಗೊಂಡು ಆಸ್ಪತ್ರೆ ಸೇರಿದ್ದ ಚೆಂಬು ಗ್ರಾಮದ ಂಏಲಿನ ಮನೆ ದಿ| ಬೆಳ್ಯಪ್ಪ ಎಂಬವರ ಪುತ್ರ ಎಂ.ಬಿ.ಮೋನಪ್ಪರು ಚಿಕಿತ್ಸೆ ಫಲಕಾರಿಯಾಗದೆ ಸೆ.೫ರಂದು ಕೆ.ವಿ.ಜಿ. ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ (೪೮ ವರ್ಷ ವಯಸ್ಸಾಗಿತ್ತು.
ಆ.೨೯ರಂದು ತಮ್ಮ ರಬ್ಬರ್ ತೋಟದಲ್ಲಿ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ಹಾವೊಂದು ಕಚ್ಚಿತು. ತಕ್ಷಣ ಮನೆಯವರು ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು, ಇಲ್ಲಿಂದ ಮಂಗಳೂರು ಕೆ.ಎಂ. ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ವೈದ್ಯರ ಸಲಹೆ ಮೇರೆಗೆ ಸುಳ್ಯ ಕೆ.ವಿ.ಜಿ. ಆಸ್ಪತ್ರೆಗೆ ತರಲಾಯಿತು. ಸೆ.೫ರಂದು ಅವರು ನಿಧನರಾದರು.
ಮೃತರು ಪತ್ನಿ ನೀತಾ, ಸಹೋದರರಾದ ಎಂ.ಬಿ. ಜಯಕುಮಾರ, ಎಂ.ಬಿ. ಅನಂತರನ್ನು ಅಗಲಿದ್ದಾರೆ. ಮೋನಪ್ಪರು ಪಾಕತಜ್ಞರಾಗಿ ಪ್ರಸಿದ್ಧರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.