ಪುತ್ತೂರಿನಲ್ಲಿ ಸೆ. 10 ರಂದು ಆರೋಗ್ಯ ಸಿರಿ ಧಾನ್ಯ ಟ್ರೇಡರ‍್ಸ್ ಶುಭಾರಂಭ

Advt_Headding_Middle
Advt_Headding_Middle


ಪುತ್ತೂರು ಕೆಮ್ಮಿಂಜೆ, ಕೂರ್ನಡ್ಕ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಬಳಿ ಈಶ್ವರ ಸಂಕೀರ್ಣದಲ್ಲಿ ಆರೋಗ್ಯ ಸಿರಿ ಧಾನ್ಯ ಟ್ರೇಡರ‍್ಸ್ ಕೃಷಿ ಉತ್ಪನ್ನಗಳು ಸೆ.10  ರಂದು ಶುಭಾರಂಭಗೊಳ್ಳಲಿದೆ. ಮಂಗಳೂರು ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ವಿಜಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದಾರೆ.

ಸುಕೃತ ವಿಜಯಕುಮಾರ್ ಸೊರಕೆ ಜ್ಯೋತಿ ಬೆಳಗಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪಂಜ ಆದಿತ್ಯ ಆರ್ಯುವೇದಿಕ್ ಸೆಂಟರ್ ನ ಆರ್ಯುವೇದಿಕ್ ಮತ್ತು ಯೋಗ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ಪುತ್ತೂರು ನಿರ್ಮಾಣ್ ಅಸೋಸಿಯೇಟ್ಸ್ ನ ಎ ಆರ್ ಸಚ್ಚಿದಾನಂದ, ಪಂಜ ನ್ಯೂ ಉದಯ ಮಸಾಲ ಮತ್ತು ಕೋಕೊನೆಟ್ ಆಯಿಲ್ ಇಂಡಸ್ಟ್ರೀಸ್ ಮಾಲಕ ಜಗದೀಶ ನೇರಳ, ಪುತ್ತೂರು ಕೆಮ್ಮಿಂಜೆ ಈಶ್ವರ ಸಂಕೀರ್ಣದ ಬಾಲಚಂದ್ರ ಕೆ, ಪುತ್ತೂರು ಅಜಯ್ ಮಾರ್ಬಲ್ಸ್ ನ ಅರವಿಂದ್ ಚೌದರಿ ಉಪಸ್ಥಿತರಿರುವರು ಎಂದು ಮಂಜುಳಾ ಮಹಂತೇಶ ಪಾಟೀಲ್ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.