ನಾರಾಯಣ ಕಲ್ಲುಪಣೆ ನಿಧನ

Advt_Headding_Middle
Advt_Headding_Middle


ದೇವಚಳ್ಳ ಗ್ರಾಮದ ಕಲ್ಲುಪಣೆ ನಾರಾಯಣ ಅವರು ಸೆ. 2 ರಂದು ಹೃದಯಾಘಾತದಿಂದ ನಿಧನರಾದರು. ಅವರಿಗೆ 57 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ಸೌಮ್ಯಲತಾ, ತಪಸ್ವಿನಿ, ವಿನಯ ಕುಮಾರ್, ನಯನ ಕುಮಾರ್, ದೀಕ್ಷಿತ್ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.