Breaking News

ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Advt_Headding_Middle
Advt_Headding_Middle

ಸುಳ್ಯದ ಸೈಂಟ್ ಜೋಸೆಫ್ ಆಂಗ್ ಮಾಧ್ಯಮ ವಿದ್ಯಾಸಂಸ್ಥೆಯಲ್ಲಿ ಭಾರತದ ಪ್ರಥಮ ಉಪರಾಷ್ಟ್ರಪತಿ ಹಾಗೂ ಭಾರತದ ದ್ವಿತೀಯ ರಾಷ್ಟ್ರಪತಿಗಳಾದ ಶ್ರೀ ಡಾ| ಸರ್ವಪಳ್ಳಿ ರಾಧಕೃಷ್ಣನ್ ಇವರ ಜನುಮ ದಿನದ ನೆನಪಾಗಿ ಆಚರಿಸುವ ಸೆಪ್ಟೆಂಬರ್ ೫ರ ಶಿಕ್ಷಕರ ದಿನಾಚರಣೆಯನ್ನು ರೆ| ಫಾ| ವಿನ್ಸೆಂಟ್ ಡಿ ಸೋಜಾರವರ ಮಾರ್ಗದರ್ಶನದಂತೆ ಪ್ರಾಥಮಿಕ ಶಾಲಾ ಹಾಗೂ ಪ್ರೌಢಶಾಲಾ ಪೋಷಕ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ಹತ್ತನೇಯ ತರಗತಿಯ ವಿದ್ಯಾರ್ಥಿಗಳ ಜಂಟಿ ಸಹಯೋಗದಲ್ಲಿ ಅದ್ಧೂರಿಯಾಗಿ ಆಚರಿಸಿದರು. ಮೊದಲಿಗೆ ಶಾಲಾ ಎಲ್ಲಾ ಶಿಕ್ಷಕ ಶಿಕ್ಷಕೇತರ ಸಿಬ್ಬಂಧಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಾಡಿಸಲಾಯಿತು ತದನಂತರ ಶಾಲಾ ಸಂಚಾಲಕರು ಶಾಲಾ ಎಲ್ಲಾ ಸಿಬಂಧಿ ವರ್ಗದವರಿಗೆ ಪೋಷಕ ಪ್ರತಿನಿಧಿಗಳಿಗೆ ಭೋಜನವನ್ನು ನೀಡಿದರು. ಆಮೇಲೆ ನಡೆದ ಶಾಲಾ ಸಂಚಾಲಕರ ಅಧ್ಯಕ್ಷತೆಯಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಎಲ್ಲಾ ಶಿಕ್ಷಕರನ್ನು ಹಾಗೂ ಶಾಲಾ ಎಲ್ಲಾ ಸಿಬಂಧಿವರ್ಗದವರನ್ನು ಶಾಲಾ ಪೋಷಕ ಸಮಿತಿಯ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಪೋಷಕ ಸಮಿತಿಯ ಅಧ್ಯಕ್ಷರುಗಳಾದ ಶ್ರೀ ಗುರುಪ್ರಸಾದ್ ರೈ ಪಿ ಜಿ, ಶ್ರೀಮತಿ ರೇಖಾ ಯು ಎಸ್ ಹಾಗೂ ಸಮಿತಿಯ ಸದಸ್ಯರುಗಳಾದ ಶ್ರೀಮತಿ ತೇಜಸ್ವಿನಿ ಕಿರಣ್, ಶ್ರೀಮತಿ ಹೇಮ ಉಮೇಶ್, ಶ್ರೀಮತಿ ಮಂಜುಳ, ಶ್ರೀ ಶ್ರೀಕಾಂತ್ ಗೋವಲ್ಕರ್, ಶ್ರೀಮತಿ ಮಮತ ಎಸ್ ಕೆ, ಶ್ರೀ ಭೀಮಾ ರಾವ್ ವಾಷ್ಠರ್, ಶ್ರೀಮತಿ ಜಯಶ್ರೀ, ಶ್ರೀಮತಿ ಸುನಂದ, ಶ್ರೀಮತಿ ಪುಷ್ಪಲತಾ, ಶ್ರೀ ಸುಲೈಮಾನ್, ಶ್ರೀಮತಿ ನಾಗವೇಣಿ, ಶ್ರೀಮತಿ ದಿವ್ಯಲಕ್ಷ್ಮಿ, ಶ್ರೀಮತಿ ಪ್ರವೀಣಕುಮಾರಿ, ಶ್ರೀ ಸುಧಾಕರ್ ಪಿ, ಶ್ರೀ ಪದ್ಮನಾಭ ಬೊಳ್ಳೂರು, ಶ್ರೀ ಓವಿನ್ ಪಿಂಟೊ, ಶ್ರೀಮತಿ ಉಷಾ ರಾಮಚಂದ್ರ, ಶ್ರೀಮತಿ ತುಳಸಿ ಗಾಂಧಿ ಪ್ರಸಾದ್, ಶ್ರೀ ಅಬ್ದುಲ್ ರಹಿಮಾನ್ ಎಸ್ ವೈ, ಶ್ರೀಮತಿ ಚೈತ್ರ, ಶ್ರೀ ದೇವಿದಾಸ್ ಹಾಗೂ ಶಾಲಾ ಮುಖ್ಯೋಪಾರ್ಧಯಾಯಿನಿ ಸಿ| ಬಿನೋಮ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.