Breaking News

ಹಾಲಿನೊಂದಿಗೆ ಬಾಳೆಹಣ್ಣು ಸೇವಿಸುತ್ತಿದ್ದೀರಾ?

Advt_Headding_Middle
Advt_Headding_Middle

ರಾತ್ರಿ ಮಲಗುವ ಮುನ್ನ ಹಾಲಿನ ಜತೆಗೆ ಬಾಳೆ ಹ‍ಣ್ಣು ಸೇವಿಸುವ ಅಭ್ಯಾಸ ಕೆಲವರಲ್ಲಿದೆ. ಇದು ಒಳ್ಳೆ ಕಾಂಬಿನೇಷನ್ ಎನ್ನುವ ಕಲ್ಪನೆ ಹಲವರದ್ದು. ಆದರೆ ಆರೋಗ್ಯತಜ್ಞರ ಪ್ರಕಾರ ಇದು ಒಳ್ಳೆಯ ಪ್ರವೃತ್ತಿಯಲ್ಲ.

ಹಾಲು ಮತ್ತು ಬಾಳೆಹಣ್ಣು ಎರಡನ್ನೂ ಒಟ್ಟಿಗೇ ಸೇವಿಸುವುದು ಆರೋಗ್ಯದ ಮೇಲೆ ಅಜೀರ್ಣ, ಶೀತ, ಕಫದಂತಹ ಸಮಸ್ಯೆ ತಂದೊಡ್ಡುತ್ತದೆ ಎನ್ನುವುದು ಆಯುರ್ವೇದ ತಜ್ಞರ ಅಭಿಪ್ರಾಯ.
 
ಹಾಗಾಗಿ ಮೊದಲು ಹಾಲು ಸೇವಿಸಿ 20 ನಿಮಿಷದ ಬಳಿಕ ಬಾಳೆಹಣ್ಣು ಸೇವಿಸಬಹುದು. ಇನ್ನು, ಗ್ಯಾಸ್ಟ್ರಿಕ್ ನಂತಹ ಜೀರ್ಣಸಂಬಂಧಿ ಸಮಸ್ಯೆ ಇರುವವರಂತೂ ಬಾಳೆಹಣ್ಣಿನ ಮಿಲ್ಕ್ ‍ಶೇಕ್ ಸೇವಿಸುವುದನ್ನು ನಿಲ್ಲಿಸಲೇಬೇಕು ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.