ಪುತ್ತೂರಿನಲ್ಲಿ ಆರೋಗ್ಯ ಸಿರಿ ಧಾನ್ಯ ಟ್ರೇಡರ‍್ಸ್ ಶುಭಾರಂಭ

Advt_Headding_Middle
Advt_Headding_Middle

ಪುತ್ತೂರು ಕೆಮ್ಮಿಂಜೆ, ಕೂರ್ನಡ್ಕ ಕ್ಯಾಂಪ್ಕೋ ಚಾಕೋಲೇಟ್ ಫ್ಯಾಕ್ಟರಿ ಬಳಿ ಈಶ್ವರ ಸಂಕೀರ್ಣದಲ್ಲಿ ಆರೋಗ್ಯ ಸಿರಿ ಧಾನ್ಯ ಟ್ರೇಡರ‍್ಸ್ ಕೃಷಿ ಉತ್ಪನ್ನಗಳು ಇಂದು (ಸೆ.೧೦ ರಂದು) ಶುಭಾರಂಭಗೊಂಡಿತು. ಮಂಗಳೂರು ಗೋಕರ್ಣನಾಥೇಶ್ವರ ಕೋ-ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ವಿಜಯ ಕುಮಾರ್ ಸೊರಕೆ ಉದ್ಘಾಟಿಸಿದರು.

ಸುಕೃತ ವಿಜಯಕುಮಾರ್ ಸೊರಕೆ ಜ್ಯೋತಿ ಬೆಳಗಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಆದಿತ್ಯ ಆರ್ಯುವೇದಿಕ್ ಸೆಂಟರ್ ನ ಆರ್ಯುವೇದಿಕ್ ಮತ್ತು ಯೋಗ ಚಿಕಿತ್ಸಕ ಡಾ. ಕೃಷ್ಣಮೂರ್ತಿ, ಪುತ್ತೂರು ನಿರ್ಮಾಣ್ ಅಸೋಸಿಯೇಟ್ಸ್ ನ ಎ ಆರ್ ಸಚ್ಚಿದಾನಂದ, ಪಂಜ ನ್ಯೂ ಉದಯ ಮಸಾಲ ಮತ್ತು ಕೋಕೊನೆಟ್ ಆಯಿಲ್ ಇಂಡಸ್ಟ್ರೀಸ್ ಮಾಲಕ ಜಗದೀಶ ನೇರಳ, ಪುತ್ತೂರು ಕೆಮ್ಮಿಂಜೆ ಈಶ್ವರ ಸಂಕೀರ್ಣದ ಬಾಲಚಂದ್ರ ಕೆ, ಪುತ್ತೂರು ಅಜಯ್ ಮಾರ್ಬಲ್ಸ್‌ನ ಅರವಿಂದ್ ಚೌದರಿ, ವರದರಾಜ್ ಟ್ರೇಡರ‍್ಸ್ ಇಂದಾಜೆ ಮಾಲಕರಾದ ವಿನಾಯಕ ನಾಯಕ ಮತ್ತು ಫ್ಯಾಮಿಲಿ ಹಾಗೂ ಪ್ರೇಮ ಬೇಕರಿ ಮಾಲಕರಾದ ವಿನೋದ ಮತ್ತು ಧರ ಸೆನಟರಿ ಸಿಬ್ಬಂದಿವರ್ಗ, ಗಣೇಶ ರೇಡಿಯೋ ಮಾಲಕ ಪ್ರೇಮಾನಂದ ಹಾಗೂ ಅಜಯ್ ಮಾರ್ಬಲ್ಸ್‌ನ ಸಿಬ್ಬಂದಿಗಳು, ಕುಶಾಲಪ್ಪ ಗೌಡ ಮರಕ್ಕಡ, ಮಾದವ ಗೌಡ ಬೇರ್ಯ, ಪ್ರತಿಮಾ ಆನಂದ ಆಕ್ರಿಕಟ್ಟೆ, ಕೆ. ನಾರಾಯಣ, ಅರ್ಚನಾ ಸತೀಶ ಬೆತ್ತೋಡಿ ಉಪ್ಪಿನಂಗಡಿ, ಶರೀಫ್ ಸಾಹೇಬ್, ಮೊಯಿದ್ದಿನ್ ಸಾಹೇಬ್, ರಾಜು ಪಾಟೀಲ್, ಪ್ರಕಾಶ್ ಕೆ. ಉಪಸ್ಥಿತರಿದ್ದರು.
ಆರೋಗ್ಯ ಸಿರಿಧಾನ್ಯ ಟ್ರೇಡರ‍್ಸ್‌ನ ಮಾಲಕರಾದ ಮಂಜುಳಾ ಮಹಂತೇಶ ಪಾಟೀಲ್ ಸ್ವಾಗತಿಸಿ, ಬಸವರಾಜ್ ತೆಲಗಿ, ಮಾನ್ಯ, ನಿಶಾಂತ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.