ಸುಳ್ಯ ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಎಚ್‌ಡಿಎಫ್‌ಸಿ ವತಿಯಿಂದ ಶಿಕ್ಷಕರಿಗೆ ಗೌರವ

Advt_Headding_Middle
Advt_Headding_Middle

ರೋಟರಿ ಆಂಗ್ಲಮಾಧ್ಯಮ ಶಾಲೆಯಲ್ಲಿ ಹೆಚ್‌ಡಿಎಫ್‌ಸಿ ಬ್ಯಾಂಕ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲೆಗೆ ಸ್ಮರಣಿಕೆ ಹಾಗೂ ಎಲ್ಲ ಶಿಕ್ಷಕರಿಗೆ ಪ್ರಮಾಣಪತ್ರ ಮತ್ತು ನೆನಪಿನ ಕಾಣಿಕೆಯನ್ನು ಹೆಚ್‌ಡಿಎಫ್‌ಸಿ ಸುಳ್ಯ ಶಾಖೆಯ ಬ್ರಾಂಚ್ ಮೆನೇಜರ್ ರವೀಂದ್ರನಾಥ್ ಭಟ್ ನೀಡಿ ಶಿಕ್ಷಕರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಅಚ್ಚುತ ಅಟ್ಲೂರು, ಶಾಲಾ ಸಂಚಾಲಕ ಜೀತೆಂದ್ರ ಎನ್.ಎ, ಸಿ.ಎ. ಗಣೇಶ್ ಭಟ್, ಹೆಚ್‌ಡಿಎಫ್‌ಸಿಯ ಸೇಲ್ಸ್ ಮ್ಯಾನೇಜರ್ ಪ್ರದೀಪ್ ಶರ್ಮಾ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.