ಸಂಪಾಜೆ ಸುದ್ದಿ ಏಜೆಂಟ್ ಆನಂದ್ ದುಗ್ಗಳರ ಅಂಗಡಿಯಿಂದ ಹಣ ಕಳವು

Advt_Headding_Middle
Advt_Headding_Middle

ಕೊಡಗು ಸಂಪಾಜೆ ಗೇಟ್ ಬಳಿ ಸುದ್ದಿ ಏಜೆಂಟ್ ದುಗ್ಗಳರ ಅಂಗಡಿಯಿಂದ ರಾತ್ರಿ ಹಂಚು ತೆಗೆದು ಸುಮಾರು 4,500 ಹಣ ಹಾಗೂ ಇನ್ನಿತ್ತರ ವಸ್ತುಗಳನ್ನು ಕಳವು ಮಾಡಿದ್ದಾರೆ. ಈ ಕುರಿತು ಸಂಪಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.