ಗಾಂಧಿನಗರದಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ

Advt_Headding_Middle
Advt_Headding_Middle

ಪರಿಶಿಷ್ಟ ಪಂಗಡದವರಿಗೆ ಕೌಶಲ್ಯ ತರಬೇತಿ ಶಿಬಿರದಡಿಯಲ್ಲಿ ಉಚಿತ ಹೊಲಿಗೆ ತರಬೇತಿ ಶಿಬಿರ ಸೆ. 17ರಿಂದ ಗಾಂಧಿನಗರ ಕಲರ‍್ಸ್ ನ್ಯೂ ಡಿಸೈನ್ ಲೇಡೀಸ್ ಟೈಲರ್ ಹೊಲಿಗೆ ತರಬೇತಿ ಕೇಂದ್ರದಲ್ಲಿ ಪ್ರಾರಂಭಗೊಳ್ಳಲಿದೆ.


ತರಬೇತಿ ಪಡೆದುಕೊಳ್ಳಲು ಅಪೇಕ್ಷಿಸುವ 18 ರಿಂದ 35 ವರ್ಷದೊಳಗಿನ ಅಭ್ಯರ್ಥಿಗಳು 2 ಭಾವಚಿತ್ರದೊಂದಿಗೆ ಎಸ್.ಎಸ್.ಎಲ್.ಸಿ. ಅಥವಾ ೮ನೇ ತರಗತಿ ಮಾರ್ಕ್‌ಕಾರ್ಡ್, ಆಧಾರ್ ಕಾರ್ಡ್/ ರೇಷನ್ ಕಾರ್ಡ್/ ವೋಟರ್ ಐಡಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರದೊಂದಿಗೆ ಸಂಪರ್ಕಿಸಿ : 9964454897, 9108294897

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.