ಬೆಳ್ಳಾರೆ ರೋಟರಿಯಿಂದ ಕೊಡಿಯಾಲ ಅಂಗನವಾಡಿಗೆ ಪೌಷ್ಠಿಕಾಂಶ ನೀಡಿಕೆ

Advt_Headding_Middle
Advt_Headding_Middle

ರೋಟರಿ ಕ್ಲಬ್ ಬೆಳ್ಳಾರೆ ಟೌನ್ ಇದರ ವತಿಯಿಂದ ಕೊಡಿಯಾಲ ಗ್ರಾಮದ ಬಾಚೋಡಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಪೌಷ್ಠಿಕ ಪೋಷಕಾಂಶವನ್ನು ನೀಡಿ ಆರೋಗ್ಯದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮ ಸೆ. 8ರಂದು ನಡೆಯಿತು.

ಕ್ಲಬ್‌ನ ಅಧ್ಯಕ್ಷ ಎ.ಕೆ. ಮಣಿಯಾಣಿ, ಸ್ಥಾಪಕಾಧ್ಯಕ್ಷ ಶ್ಯಾಮಸುಂದರ್ ರೈ, ವಿನಯ್‌ಕುಮಾರ್ ಕೆ, ಝೋನಲ್ ಲೆಪ್ಟಿನೆಂಟ್ ರವೀಂದ್ರ ಗೌಡ ಯಂ, ಸದಸ್ಯರಾದ ಪದ್ಮನಾಭ ಬೀಡು, ಶಶಿಧರ್, ಅಂಗನವಾಡಿ ಕಾರ್ಯಕರ್ತೆ ವಸಂತಿ ಪೈ, ಮಕ್ಕಳು ಮತ್ತು ಪೋಷಕರು ಈ ಸಂದರ್ಭದಲ್ಲಿ ಹಾಜರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.