ಸುಬ್ರಹ್ಮಣ್ಯ: ಅಲ್ಲಲ್ಲಿ ಗಣಪತಿ ಪ್ರತಿಷ್ಠೆ

Advt_Headding_Middle
Advt_Headding_Middle

ಸಾರ್ವಜನಿಕ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇವರಿಂದ ಸ್ಥಾಪಿಸಲ್ಪಟ್ಟ ಗಣಪ

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಗಣಪತಿಯ ಪ್ರತಿಷ್ಠೆ ಗೊಂಡಿದ್ದು, ಸುಬ್ರಹ್ಮಣ್ಯ ದೇವಾಲಯದ ವತಿಯಿಂದ ದೇವಾಲಯದ ಎದರು ಭಾಗದಲ್ಲಿ ಗಣಪತಿ ಪ್ರತಿಷ್ಠೆ ಮಾಡಲಾಗಿದೆ.

ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಗಣಪ

ಸಂಪುಟ ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ವತಿಯಿಂದ ಮಠದಲ್ಲಿ ಗಣಪತಿಯ ಪ್ರತಿಷ್ಠೆ ಮಾಡಲಾಗಿದ್ದ, ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವತಿಯಿಂದ 48 ವರ್ಷದ ಗಣೇಶೋತ್ಸವ ಆಚರಿಸುತಿದ್ದು ಶ್ರೀ ಗಣೇಶನನ್ನು ಉತ್ತರಾಧಿ ಮಠ ಪ್ರತಿಷ್ಠಾಪಿಸಲಾಗಿದೆ.

ದೇವಾಲಯದಲ್ಲಿ ಪ್ರತಿಷ್ಠೆ ಗೊಂಡ ಗಣಪ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.