ಸಿಂಗಾರಿ ಮೇಳ, ಹುಲಿವೇಷದೊಂದಿಗೆ ಪಂಜದಲ್ಲಿ ಗಣೇಶನ ವೈಭವದ ಶೋಭಾಯತ್ರೆ

Advt_Headding_Middle
Advt_Headding_Middle


ಪಂಜದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಗಣೇಶೋತ್ಸವ ನಡೆದು ಇಂದು ಸಂಜೆ ಗಣೇಶನ ವೈಭವದ ಶೋಭಾಯಾತ್ರೆಯೊಂದಿಗೆ ವಿಸರ್ಜನೆ ನಡೆಯಲಿದೆ

.

ಮೆರವಣಿಗೆಯು ಪಂಜ ಪಂಚಲಿಂಗೇಶ್ವರ ದೇವರ ಸನ್ನಿದಿಯಿಂದ ಹೊರಟು, ಪಲ್ಲೋಡಿ ನದಿಯಲ್ಲಿ ವಿಸರ್ಜನೆಗೊಳ್ಳಲಿದೆ.


ಈ ಸಂದರ್ಭದಲ್ಲಿ ಶೋಭಾಯಾತ್ರೆಗೆ ವಿಶೇಷ ಮೆರುಗನ್ನು ನೀಡುವ ಬುಲೆಟ್ ರೋಡ್ ಶೋ, ಭಜನಾ ಸಂಕೀರ್ತನೆ, ಸಿಂಗಾರಿ ಮೇಳ, ಹುಲಿವೇಷ ಕುಣಿತದೊಂದಿಗೆ ಸಾಗುತ್ತಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.