ಶ್ರೀ ಕ್ಷೇತ್ರ ವಳಲಂಬೆಯಲ್ಲಿ ರಕ್ತೇಶ್ವರಿ ಗುಡಿಯ ಶಿಲಾನ್ಯಾಸ

Advt_Headding_Middle
Advt_Headding_Middle

ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ವಳಲಂಬೆ ಇಲ್ಲಿ ಸೆ.15 ರಂದು ಬೆಳಿಗ್ಗೆ ರಕ್ತೇಶ್ವರಿ ಗುಡಿಯ ಶಿಲಾನ್ಯಾಸ ಕಾರ್ಯಕ್ರಮ  ನಡೆಯಿತು.

ಈ ಸಂದರ್ಭ ದೇವಾಲಯದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೇಶವ ಹೋಸವಳಿಕೆ, ಸಮಿತಿಯ ಸದಸ್ಯರುಗಳಾದ ಮಿತ್ರದೇವ ಮಡಪ್ಪಾಡಿ, ಜನಾರ್ದನ ಡಿ.ಜೆ. ಪುರುಷೋತ್ತಮ ಬದಿಯಡ್ಕ , ನಾಗೇಶ ಪಾರೆಪ್ಪಾಡಿ, ಕೋಮಲ ಮುತ್ಲಾಜೆ, ವೆಂಕಟ್ ವಳಲಂಬೆ, ಜಯರಾಮ ವಳಲಂಬೆ, ರವಿ ವಳಲಂಬೆ ಅರ್ಚಕರಾದ ಪರಮೇಶ್ವರ ಭಟ್ ಹಾಗೂ ಮಹಾಬಲೇಶ್ವರ ಭಟ್ ಸಂಕಲ್ಪ ಮಾಡುವ ಮೂಲಕ ಪೂಜೆ ಸಲ್ಲಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.