ನಿಂತಿಕಲ್ಲಿನಲ್ಲಿ ಶ್ರೀ ಭಗವತಿ ಟ್ರೇಡರ‍್ಸ್ ಶುಭಾರಂಭ

Advt_Headding_Middle
Advt_Headding_Middle

ನಿಂತಿಕಲ್ಲಿನ ಶ್ರೀ ವನದುರ್ಗಾದೇವಿ ಸಾನಿಧ್ಯದ ಎದುರುಗಡೆ ಬಿ. ಕೆ. ಕಾಂಪ್ಲೆಕ್ಸ್‌ನಲ್ಲಿ ಜಗದೀಶ ಎಸ್ ಮಠರವರ ಮಾಲಕತ್ವದ ತೆಂಗಿನಕಾಯಿ ಖರೀದಿ ಕೇಂದ್ರ ಸೆ ೧೫ ರಂದು ಶುಭಾರಂಭಗೊಂಡಿತು.


ಈ ಸಂದರ್ಭದಲ್ಲಿ ಶಂಕರ ಪಾಟಾಳಿ,ನಾಗಪ್ಪ ಗೌಡ,ರಜಿತ್ ಭಟ್,ಡಾ| ಕೃಷ್ಣಮೂರ್ತಿ, ಗಣೇಶ ಬೀಮಗುಳಿ, ಶ್ರೀನಿವಾಸ ಬೀಮಗುಳಿ,ಶ್ರೀಮತಿ ವನಿತಾ ಜಗದೀಶ್,ಶ್ರೀಮತಿ ಸೀತಮ್ಮ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ಮಾಲಕ ಜಗದೀಶ್ ಮಠರವರು ಅತಿಥಿಗನ್ನು ಸ್ವಾಗತಿಸಿದರು.
ಇಲ್ಲಿ ತೆಂಗಿನಕಾಯಿ , ಬಾಳೆಗೊನೆ,ಕೊಕ್ಕೊ,ಹಾಗೂ ಇನ್ನಿತರ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುವುದು ಮತ್ತು ಸ್ವಂತ ಮಿಲ್ಲಿನ ಪರಿಶುದ್ಧ ತೆಂಗಿನ ಎಣ್ಣೆ ಮತ್ತು ಎಳ್ಳೆಣ್ಣೆ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.