ಸಂಪಾಜೆ ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಮಹಾಸಭೆ

Advt_Headding_Middle
Advt_Headding_Middle

ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಮಹಾಸಭೆಯು ಬಾಲಚಂದ್ರ ಕಳಗಿಯವರ ಅಧ್ಯಕ್ಷತೆಯಲ್ಲಿ ಸಂಪಾಜೆ ಪಂಚಲಿಂಗೇಶ್ವರ ಸಭಾಭವನದಲ್ಲಿ ಸೆ.೧೭ ರಂದು ನಡೆಯಿತು.

ಸಭೆಯಲ್ಲಿ ಆರ್ಥಿಕ ಸ್ಥಿತಿಯ ಬಗ್ಗೆ ಚರ್ಚೆಯಾಗಿ ಈ ಸಲದ ಕೃಷಿಕರಿಗೆ ಶೇ.೫ ಡಿವಿಡೆಟ್ ಕೊಡಲಾಗುವುದು ಎಂದು ನಿರ್ಣಯಿಸಲಾಯಿತು. ಕೊಡಗು ಈ ಸಲದ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂಪಾಜೆ ,ಚೆಂಬು ಗ್ರಾಮಸ್ಥರ ಡಿವಿಡೆಟ್‌ನಲ್ಲಿ ಅರ್ಧಂಶ ಡಿವಿಡೆಟ್‌ನ್ನು ಪರಿಹಾರ ನೀಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು. ವೇದಿಕೆಯಲ್ಲಿ ಮುಖ್ಯ ಕಾರ್‍ಯ ನಿರ್ವಹಣಾಧಿಕಾರಿ ಆನಂದ ಎನ್.ಸಿ, ಅದಂ ಕುಂಞ ಸಂಟ್ಯಾರ್, ತೀರ್ಥಪ್ರಸಾದ್ ಕೋಲ್ಚಾರು, ದಯಾನಂದ ಪನೇಡ್ಕ, ಶ್ರೀಕಾಂತ್ , ದಿನೇಶ್ ಸಣ್ಣಮನೆ, ರೇವತಿ, ಹಾಗೂ ಗ್ರಾಮಸ್ಥರು ಸಭೆಯಲ್ಲಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.