Breaking News

ಹಳೆಗೇಟು ಗಣೇಶೋತ್ಸವ ಶೋಭಾಯಾತ್ರೆಗೆ ಮುಸ್ಲಿಂ ಬಾಂಧವರ ಸಿಹಿತಿಂಡಿ, ಪಾನಕ

Advt_Headding_Middle
Advt_Headding_Middle

ಸುಳ್ಯದ ಹಳೆಗೇಟು ವಸಂತ ಕಟ್ಟೆಯಲ್ಲಿ ಗಣೇಶೋತ್ಸವದ ಶೋಭಾಯಾತ್ರೆಯು ಸೋಮವಾರ ಸಂಜೆ ನಡೆದಿದ್ದು ಈ ವೇಳೆ ಪರಿಸರದ ಮುಸ್ಲಿಂ ಬಾಂಧವರು ಸಿಹಿತಿಂಡಿ ಮತ್ತು ಪಾನಕ ವಿತರಣೆ ಮಾಡುವ ಮೂಲಕ ಸೌಹಾರ್ದತೆ ಮೆರೆದರು.

 

ಸಂಜೆ ವೇಳೆಗೆ ವೈಭವದ ಶೋಭಾಯಾತ್ರೆ ಆರಂಭಗೊಂಡಿತು. ಈ ಸಂದರ್ಭದಲ್ಲಿ ಸೇರಿದ ಭಕ್ತರಿಗೆ ಹಳೆಗೇಟು ಸೌಹಾರ್ದ ವೇದಿಕೆ ನೇತೃತ್ವದಲ್ಲಿ ಪರಿಸರದ ಮುಸ್ಲಿಂರು ಲಾಡು ಮತ್ತು ಪಾನಕ ವಿತರಣೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.