Breaking News

ಚೈತಾಲಿ ಕಾಂಚೊಡು ಜಿಲ್ಲಾಮಟ್ಟದಲ್ಲಿ ತೃತೀಯ ಸ್ಥಾನ

Advt_Headding_Middle
Advt_Headding_Middle


ಸುರತ್ಕಲ್ ವಿದ್ಯಾಧಾಹಿನಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯು ಸೆ.೧೨ ರಂದು ನಡೆಯಿತು. ಚೈತಾಲಿ ಕಿರಿಯರ ವಿಭಾಗದ ಯಕ್ಷಗಾನದಲ್ಲಿತೃತೀಯ ಸ್ಥಾನ ಪಡೆದಿರುತ್ತಾಳೆ. ಈಕೆ ಕೆ.ಎಸ್ ಗೌಡ ವಿದ್ಯಾಸಂಸ್ಥೆಯಲ್ಲಿ ೩ ನೇ ತರಗತಿಯ ವಿದ್ಯಾರ್ಥಿನಿ. ಕಾಂಚೊಡು ಗೋವಿಂದಯ್ಯ ಮತ್ತು ಸೌಮ್ಯ.ಕೆ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.