ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯಕ್ಕೆ 22 ವರ್ಷ: ಕಾಲೇಜಿನಲ್ಲಿ ಹರ್ಷ

Advt_Headding_Middle
Advt_Headding_Middle
Advt_Headding_Middle

ಸುಳ್ಯದ ಕೆ.ವಿ.ಜಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಆರಂಭಗೊಂಡು 22 ನೇಯ  ವರ್ಷ ಪೂರೈಸಿದ ಸಂದರ್ಭದಲ್ಲಿ ಕಾಲೇಜಿನಲ್ಲಿ ಹರ್ಷಾಚರಣೆ ನಡೆಯಿತು. ಅಕಾಡಮಿಯ ಎಕ್ಸಿಕ್ಯುಟಿವ್ ಡೈರೆಕ್ಟರ್ ಅಕ್ಷಯ ಕೆ.ಸಿ. ಅವರು ಕಾಲೇಜು ಆರಂಭಗೊಂಡ ದಿನದಿಂದ ಕಾಲೇಜಿನಲ್ಲಿ ಇರುವ ಹಳೆಯ ವಿದ್ಯಾರ್ಥಿಗಳಾದ ಡಾ. ಲೀಲಾಧರ್, ಡಾ. ಕವಿತಾ ಬಿ.ಎಮ್, ಡಾ. ವೇಣುಗೋಪಾಲ ಮತ್ತು ಕಾಲೇಜಿನ ಕಛೇರಿಯ ಶ್ರೀಮತಿ ವೇದಾಮಣಿ ಅವರನ್ನು ವೇದಿಕೆಗೆ ಬರಮಾಡಿಕೊಂಡು ದೀಪವನ್ನು ಬೆಳಗಿಸಿದರು. ಈ ಸಂದರ್ಭದಲ್ಲಿ ಕಾಲೇಜು ಪ್ರಾರಂಭದಿಂದ ತೊಡಗಿ ಕಾಲೇಜಿನ ಬೆಳವಣಿಗೆ ಹೊಂದುತ್ತಿರುವ ಬಗ್ಗೆ ಹರ್ಷ ವ್ಯಕ್ತ ಪಡಿಸಿದರು.


ಡಾ. ಲೀಲಾಧರ್ ಅವರು ಕಾಲೇಜು ಬೆಳದು ಬಂದ ದಾರಿ ಮತ್ತು ಇದರಲ್ಲಿ ಅಧ್ಯಾಪಕರ, ಎಲ್ಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಅವಿರತ ಶ್ರಮದ ಫಲವಾಗಿ ಕಾಲೇಜು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬೆಳವಣಿಗೆ ಹೊಂದುತ್ತಿರುವ ಬಗ್ಗೆ ಸಮಗ್ರ ವಿವರ ನೀಡಿದರು. ಪ್ರಾಂಶುಪಾಲ ಡಾ.ಎನ್. ಎಸ್. ಶೆಟ್ಟರ್ ಅವರು ವಂದನೆ ಸಲ್ಲಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.