HomePage_Banner
HomePage_Banner
HomePage_Banner
Breaking News

ಬೆಳ್ಳಾರೆಯಲ್ಲಿ ಅಕ್ರಮವಾಗಿ ನಿರ್ಮಿಸಿದ ಕಟ್ಟಡ ನೆಲಸಮ

 

ಬೆಳ್ಳಾರೆಯ ಪಳ್ಳಿಮಜಲಿನಲ್ಲಿ ಪೊಲೀಸ್ ಇಲಾಖೆಯವರ ಕ್ವಾಟ್ರಸ್ ಗಾಗಿ ಕಾದಿರಿಸಿದ್ದ ಸ್ಥಳದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿದ್ದನ್ನು ಸುಳ್ಯ ಕಂದಾಯ ಇಲಾಖೆಯ ಅಧಿಕಾರಿಗಳು ಮನೆಯನ್ನು ಧ್ವಂಸಗೊಳಿಸಿದ ಘಟನೆ ಇಂದು ಸಂಜೆ ನಡೆಯಿತು.


ಪಳ್ಳಿಮಜಲಿನ‌ ಭೀಪಾತುಮ ಎಂಬವರು ಅಕ್ರಮವಾಗಿ ಮನೆ ನಿರ್ಮಿಸಿದ್ದು ಮನೆಯನ್ನು ಬೆಳ್ಳಾರೆ ಪೊಲೀಸರ ಸಮ್ಮುಖದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಜೆ.ಸಿ.ಬಿ ಮುಖಾಂತರ ನೆಲಸಮಗೊಳಿಸಿದರು.

Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2
Advt_NewsUnder_2

About The Author

Related posts

1 Comment

  1. ಫೈಝಲ್ ಬೆಳ್ಳಾರೆ

    ಅಕ್ರಮವಾಗಿ ನಿರ್ಮಿಸಿದ ಕಟ್ಟಡವನ್ನು ಅಕ್ರಮವಾಗಿಯೇ ವಾಸಿಸುವ ವಿಧವೆ ಮಹಿಳೆಯನ್ನು ಹೊರಗೆ ಹಾಕಿ ನೆಲಸಮ ಮಾಡಿರುತ್ತಾರೆ.
    ಅಧಿಕಾರಿಗಳಿಂದ ಈ ರೀತಿಯ ಕ್ರಮಗಳು ನಿರ್ವಸಿತ ಬಡವರಿಗೆ ಮಾತ್ರವಾಗಿದೆ.

    Reply

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.