Breaking News

ಕೆ.ವಿ.ಜಿ.ಐ.ಪಿ.ಎಸ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ

Advt_Headding_Middle
Advt_Headding_Middle

ಸುಳ್ಯದ ಕೆ.ವಿ.ಜಿ.ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಸ್ವಚ್ಛತಾ ಕಾರ್ಯಕ್ರಮವು ಸೆ. 15 ರಂದು ಸಂಭ್ರಮದಿಂದ ಜರುಗಿತು.

ಸಿ.ಬಿ.ಎಸ್.ಇ ಯ ‘ಸ್ವಚ್ಛತಾ ಹೀ ಸೇವಾ’ ಘೋಷವಾಕ್ಯದಂತೆ ಶಾಲಾ ಪ್ರಾಚಾರ್ಯರಾದ ಸುನಿಲ್ ಕುಮಾರ್.ಕೆ.ಸಿ ಅವರು ಅವಚ್ಛತೆಯ ಅಗತ್ಯ ಹಾಗೂ ಮಹತ್ವವನ್ನು ಮಕ್ಕಳಿಗೆ ವಿವರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಪ್ರಾಚಾರ್ಯೆ ಶಿಲ್ಪಾ ಬಿದ್ದಪ್ಪ, ವಿದ್ಯಾರ್ಥಿ ಕ್ಷೇಮಾಧಿಕಾರಿ ವಿದ್ಯಾರಾವ್, ಆಡಳಿತಾತ್ಮಕ ಸಂಯೋಜಕಿ ಸುಜಾತಾ.ಕೆ ಹಾಗೂ ಎಲ್ಲ ಅಧ್ಯಾಪಕ ವೃಂದದವರೂ ಹಾಜರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶಾಲೆಯ ಅಂಗಳ, ಆಟದ ಮೈದಾನ ಹಾಗೂ ಹತ್ತಿರದ ಬೀದಿಗಳನ್ನು ವಿದ್ಯಾರ್ಥಿಗಳು ಸ್ಚಚ್ಛಗೊಳಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.