ವಿಷ್ಣುಪ್ರಿಯ ಲೇಡೀಸ್ ಟೈಲರ್ ಶುಭಾರಂಭ

Advt_Headding_Middle
Advt_Headding_Middle


ಸುಳ್ಯ ರಥಬೀದಿಯಲ್ಲಿರುವ ಕೌಸ್ತುಭ ಆರ್ಕೇಡ್‌ನಲ್ಲಿ ವಿದ್ಯಾಶ್ರಿ ಮತ್ತು ಆಶಿತಾ ಕುಕ್ಕೆಟ್ಟಿಯವರ ಮಾಲಕತ್ವದ ವಿಷ್ಣುಪ್ರಿಯಾ ಲೇಡೀಸ್ ಟೈಲರಿಂಗ್ ಶಾಪ್ ಸೆ.೨೧ರಂದು ಶುಭಾರಂಭಗೊಂಡಿದೆ.
ನಾಗಪಟ್ಟಣ ಸದಾಶಿವ ದೇವಸ್ಥಾನದ ಅರ್ಚಕ ಶಿವಪ್ರಸಾದ್ ಭಟ್‌ರವರು ಬೆಳಿಗ್ಗೆ ಗಣಪತಿ ಹವನ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಶೋಭಾವತಿ, ಶರತ್ ಕುಕ್ಕೆಟ್ಟಿ, ನವೀನ್ ಮೊದಲಾದವರು ಉಪಸ್ಥಿತರಿದ್ದರು. ಮಹಿಳೆಯರ ಎಲ್ಲಾ ತರಹದ ಬಟ್ಟೆಬರೆಗಳನ್ನು ಕ್ಲಪ್ತ ಸಮಯದಲ್ಲಿ ಹೊಲಿದು ಕೊಡಲಾಗುವುದು. ಅಲ್ಲದೆ ಬ್ಲೌಸ್ ಡಿಸೈನ್ ವರ್ಕ್ ಮಾಡಿಕೊಡಲಾಗುವುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.