ಪೂರ್ವಿ ಕಲ್ಲುಗದ್ದೆ ಪ್ರತಿಭಾಕಾರಂಜಿಯ ಜಿಲ್ಲಾ ಮಟ್ಟದಲ್ಲಿ ಪ್ರಥಮ

Advt_Headding_Middle
Advt_Headding_Middle


ಅರಂತೋಡು ಸೆ 12ರಂದು ಸುರತ್ಕಲ್ ವಿದ್ಯಾದಾಯಿನಿ ಪ್ರೌಡಶಾಲೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿ ಅರಂತೋಡು ಸ.ಉ.ಹಿ.ಪ್ರಾ ಶಾಲೆಯ 4 ನೇ ತರಗತಿ ವಿದ್ಯಾರ್ಥಿನಿ ಪೂರ್ವಿ ಕೆ.ಎಂ. ಇವರು ಕಿರಿಯ ವಿಭಾಗದ ತುಳು ಕಂಠಪಾಠ ಸ್ಪರ್ದೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಅರಂತೋಡು ಕಲ್ಲುಗದ್ದೆಯ ಮಣಿಕಂಠ ಮತ್ತು ಜಯಂತಿ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.