ಸುಳ್ಯದಲ್ಲಿ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬ

Advt_Headding_Middle
Advt_Headding_Middle

ಚಿತ್ರನಟ, ಸಾಹಸ ಸಿಂಹ, ಅಭಿನವ ಭಾರ್ಗವ ದಿ.ಡಾ.ವಿಷ್ಣುವರ್ಧನ್‌ರವರ ೬೮ನೇ ಹುಟ್ಟುಹಬ್ಬ ಸೆ.೧೮ರಂದು ಸುಳ್ಯದ ಪಂಡಿತ್ ಕಾಂಪ್ಲೆಕ್ಸ್‌ನ ಸಭಾಂಗಣದಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ಹರಿಶ್ಚಂದ್ರ ಪಂಡಿತ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಜಬ್ಬಾರ್ ಲ್ಯಾಂಡ್‌ಲಿಂಕ್ಸ್ (ಪ್ರಧಾನ ಕಾರ್ಯದರ್ಶಿ), ನ.ಪಂ. ಸದಸ್ಯ ಗೋಕುಲ್‌ದಾಸ್, ನಾರಾಯಣ ಪಾಟಾಳಿ ಅರಂಬೂರು, ಪ್ರತಾಪ್ ಕೆರೆಮೂಲೆ, ಪ್ರಶಾಂತ್ ಭಟ್, ತೀರ್ಥರಾಮ ಜಾಲ್ಸೂರು, ತಾಲೂಕು ಪಂಚಾಯತ್ ಸದಸ್ಯರು ಜಾಲ್ಸೂರು, ನವೀನ್ ಬೂಡು, ರವಿ ಕುರುಂಜಿಭಾಗ್, ದೇವಿಪ್ರಸಾದ್, ರವಿಚಂದ್ರ ಕೊಡಿಯಾಲ್‌ಬೈಲ್, ಕೇಶವ ಮುಳ್ಯ, ಶರತ್ ತುದಿಯಡ್ಕ, ತುಷಾರ ಮುಳ್ಯ., ಸುರೇಶ್ ರಥಶ್ರೀ, ಕಿರಣ ಭಟ್, ರಾಮಚಂದ್ರ, ರಾಜೇಶ್ ಕುರುಂಜಿಗುಡ್ಡೆ, ಚಂದ್ರಶೇಖರ ಪಂಡಿತ್, ಚಾಯ್ಸ್ ಹಮೀದ್, ಅಪೂರ್ವ, ರಾಹುಲ್ ಮೊದಲಾದವರು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹರಿಶ್ಚಂದ್ರ ಪಂಡಿತ್‌ರವರು ಡಾ. ವಿಷ್ಣುವರ್ಧನ್‌ರವರ ಸ್ಮಾರಕವನ್ನು ಶೀಘ್ರ ನಿರ್ಮಿಸುವಂತೆ ಸರಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.