ಕರಿಕ್ಕಳ: ಅಗರ್ ಗಿಡಗಳಿಗೆ ಇನಾಕ್ಯೂಲೇಶ್‌ನ್ ಕಾರ್ಯಕ್ರಮ

Advt_Headding_Middle
Advt_Headding_Middle

 

ಅಗರ್ ಗಿಡಗಳಿಗೆ ಇನಾಕ್ಯೂಲೇಶ್‌ನ್ ಕಾರ್ಯಕ್ರಮ ಐವತ್ತೊಕ್ಲು ಗ್ರಾಮದ ಕರಿಕ್ಕಳ ಪುರಿಯ ರಾಮಕೃಷ್ಣ ರವರ ತೋಟದಲ್ಲಿ ಸೆ.20 ರಂದು ಜರುಗಿತು.

ವನದುರ್ಗಿ ಸಂಸ್ಥೆಯ ಸುಹಾಸ್ , ಚೇತನ್, ಸಿಬ್ಬಂದಿಗಳು ಮರಗಳಿಗೆ ಇನಾಕ್ಯೂಲೇಶ್‌ನ್ ಮಾಡಿದರು. ನಂತರ ಮಾಹಿತಿ ಕಾರ್ಯಗಾರ ನಡೆಯಿತು. ಸುಮಾರು ೫೦ ಜನ ಅಗರ್‌ವುಡ್ ಬೆಳೆಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.