Breaking News

ಪಡ್ಪಿನಂಗಡಿ : ಹಾ.ಉ.ಸ.ಸಂಘ ಮಹಾಸಭೆ

Advt_Headding_Middle
Advt_Headding_Middle

 

ಪಡ್ಪಿನಂಗಡಿ ಹಾಲು ಉತ್ಪಾದಕರ ಸಹಕಾರ ಸಂಘದ ಮಹಾ ಸಭೆಯು ಸೆ.17 ರಂದು ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾ ಮಂದಿರದಲ್ಲಿ ಸಂಘದ ಅಧ್ಯಕ್ಷ ಲಕ್ಷ್ಮೀನಾರಾಯಣ ನಡ್ಕ ಅವರ ಅಧ್ಯಕ್ಷತೆಯಲ್ಲಿ ಜರುಗಿತು.

ಸಂಘವು ಪ್ರಸ್ತುತ ಸಾಲಿನಲ್ಲಿ ೨೭೫೯೯೪.೩೬ ಲಾಭ ಗಳಿಸಿದೆ. ಪ್ರತೀ ಲೀಟರ್‌ಗೆ ೭೨.ಪೈಸೆ ಬೋನಸ್ ,ಶೇ.೨೫.ಡಿವಿಡೆಂಡ್ ನೀಡುವುದಾಗಿ ತಿಳಿಸಿದರು. ಸಂಘಕ್ಕೆ ಅತೀ ಹೆಚ್ಚು ಹಾಲು ನೀಡಿರುವ ಶಿವರಾಮ ಸಿ ಪ್ರಥಮ ಬಹುಮಾನ, ಚಂದ್ರಪ್ರಕಾಶ್ ಕಂಬಳ ದ್ವಿತೀಯ ಬಹುಮಾನ, ಸೋಮಪ್ಪ ಗೌಡ ಕೆ ತೃತೀಯ ಬಹುಮಾ ಮತ್ತು ಹಾಲು ಹಾಕಿದ ಎಲ್ಲಾ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಲಕ್ಷ್ಮಣ ಗೌಡ ಆಕ್ರಿಕಟ್ಟೆ, ನಿರ್ದೇಕರಾದ ,ಸೋಮಪ್ಪ ಗೌಡ, ಬೆಳ್ಯಪ್ಪ ಗೌಡ ಡಿ, ದೇವಪ್ಪ ಪಿ ,ಬಾಲಕೃಷ್ಣ ಗೌಡ ಕೆ , ಕಾರ್ಯಪ್ಪ ಗೌಡ ಎ, ಯಮುನಾ ರೈ ಮಾಳಿಗೆ ,ವಾರಿಜ ರೈ ಯಂ,ಕಾರ‍್ಯದರ್ಶಿ ತೀರ್ಥ ಡಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಬಾಲಕೃಷ್ಣ ಗೌಡ ಕೆ ಸ್ವಾಗತಿಸಿದರು. ಚಿದಾನಂದ ಕಲ್ಲೇರಿ ನಿರೂಪಿಸಿದರು.ಕಾರ್ಯಪ್ಪ ಗೌಡ ಎ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.