ದೃತಿಕಾ ಮೋಹನ್‌ಗೆ ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್

Advt_Headding_Middle
Advt_Headding_Middle

ಕರ್ನಾಟಕ ಪ್ರೌಡಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ೨೦೧೮ನೇ ಸಾಲಿನ ಜೂನಿಯರ್ ಗ್ರೇಡ್ ಭರತನಾಟ್ಯ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ಪಡೆದು ಉತ್ತಿರ್ಣರಾಗಿದ್ದಾರೆ.

ಇವರು ಗಾನನೃತ್ಯ ಅಕಾಡೆಮಿ (ರಿ) ಮಂಗಳೂರು ಸುಳ್ಯ ಶಾಖೆಯ ವಿದುಷಿ ವಿದ್ಯಾಶ್ರೀ ರಾಧಕೃಷ್ಣರವರ ಶಿಷ್ಯೆ ಹಾಗೂ ಅರಂಬೂರು ಮೋಹನ್ ಎ.ಕೆ- ಚೇತನಾ ದಂಪತಿಗಳ ಸುಪುತ್ರಿ ಇವರು ಕೆ.ವಿ.ಜಿ ಇಂಟರ್‌ನ್ಯಾಶನಲ್ ಪಬ್ಲಿಕ್ ಸ್ಕೂಲ್‌ನ ೭ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.