ಸುಳ್ಯದ ಡೇ ಟು ಡೇ ಮೊಬೈಲ್ ಮಳಿಗೆಯಲ್ಲಿ ಕೊಡುಗೆಗಳ ಸರಮಾಲೆ ಮತ್ತು ಮೆಗಾ ಎಕ್ಸ್‌ಚೇಂಜ್ ಮೇಳ

Advt_Headding_Middle
Advt_Headding_Middle

ಸುಳ್ಯದ ಪೊಲೀಸ್ ಠಾಣೆ ಹತ್ತಿರ ಇರುವ ಕಟ್ಟೆಕ್ಕಾರ್ ಜಂಕ್ಷನ್‌ಲ್ಲಿರುವ ಡೇ ಟು ಡೇ ಮೊಬೈಲ್ ಮಳಿಗೆಯಲ್ಲಿ ಕೊಡುಗೆಗಳ ಸರಮಾಲೆ ಹಾಗೂ ಮೆಗಾ ಎಕ್ಸ್‌ಚೇಂಜ್ ಮೇಳ ನಿಮ್ಮ ಹಳೆಯ ಯಾವುದೇ ಮೊಬೈಲನ್ನು ಹೊಸ ಸ್ಮಾರ್ಟ್ ಫೋನ್‌ನೊಂದಿಗೆ ಸುಲಭವಾಗಿ ಬದಲಾಯಿಸುವ ಅವಕಾಶ.

ಡೆಡ್ ಫೋನ್, ವಾಟರ್ ಡ್ಯಾಮೇಜ್, ಪಿಝಿಕಲ್ ಡ್ಯಾಮೇಜ್ ಮೊಬೈಲ್. ಯಾವುದೇ ಹಳೆಯ ಮೊಬೈಲ್ ಯಾವ ಸ್ಥಿತಿಯಲ್ಲಿದ್ದರೂ ಉತ್ತಮ ಬೆಲೆಗೆ ವಿನಿಮಯಿಸಲಾಗುವುದು. ಅಲ್ಲದೆ ನಿಮ್ಮ ಕನಸಿನ ಸ್ಮಾರ್ಟ್ ಫೋನ್ ಸುಲಭ ಕಂತಿನಲ್ಲಿ, ೦% ಬಡ್ಡಿಯೊಂದಿಗೆ ಯಾವುದೇ ಶರತ್ತಿಲ್ಲದೆ ನಿಮ್ಮದಾಗಿಸಿ. ಸಾಮ್‌ಸಾಂಗ್ ಜೆ೮ ಇಎಂ.ಐ.೧೫೮೫/-, ಸಾಮ್ಸ್‌ಸಾಂಗ್ ಜೆ೬ ಇಎಂ.ಐ ೧೦೮೨, ಒಪ್ಪೋ ಎ೩ಎಸ್ ಇಎಂ.ಐ೯೧೫, ಒಪ್ಪೋ ಎಫ್೯ಪ್ರೊ ಇಎಂ.ಐ೨೦೮೨, ವಿವೋ ವಿ೧೧ಪ್ರೊ ಇಎಂ.ಐ೧೭೩೩/- ಸುಲಭ ಕಂತಿನಲ್ಲಿ ದೊರೆಯುತ್ತದೆ. ಪ್ರತೀ ಸ್ಮಾರ್ಟ್ ಫೋನ್‌ನೊಂದಿಗೆ ಉಚಿತ ಸ್ಕ್ರೀನ್ ಗಾರ್ಡ್, ಬ್ಯಾಕ್ ಕವರ್ ಉಚಿತವಾಗಿ ಪಡೆಯಿರಿ. ಎಲ್ಲಾ ಮೊಬೈಲ್‌ಗಳು ಓನ್‌ಲೈನ್ ದರದಲ್ಲಿ ನಮ್ಮಲ್ಲಿ ಲಭ್ಯ ಎಂದು ಸಂಸ್ಥೆಯ ಮಾಲೀಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.