ಪಿ.ವಿ. ಸುಬ್ರಮಣಿ ಅವರಿಗೆ ಮಿರ್ಜಿ ಅಣ್ಣಾರಾಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭ

Advt_Headding_Middle
Advt_Headding_Middle


ಸಾಹಿತ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವುದನ್ನು ಗುರುತಿಸಿ ದ.ಕ.ಜಿಲ್ಲಾ ವಿಕಲಚೇತನರ ಸಬಲೀಕರಣ ಇಲಾಖೆಯ ಯೋಜನೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡೆಲ್ ಅಧಿಕಾರಿಯಾದ ಪಿ.ವಿ. ಸುಬ್ರಮಣಿ ಅವರಿಗೆ ಬೆಳಗಾವಿಯ ಚಿನ್ಮಯ ಪ್ರಕಾಶನ ನೀಡಿರುವ ಮಿರ್ಜಿ ಅಣ್ಣಾರಾಯ ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭವು ಸೆ. ೨೩ರಂದು ಬಿಜಾಪುರದಲ್ಲಿ ನಡೆಯಿತು. ಡಾ. ಸಿದ್ದಣ್ಣ ಉತ್ನಾಳರವರು ಪ್ರಶಸ್ತಿ ಪ್ರದಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.