Breaking News

ಸುಳ್ಯದಲ್ಲಿ ದಿಗ್ವಿಜಯ ರಥಯಾತ್ರೆ

Advt_Headding_Middle
Advt_Headding_Middle


ಯುವ ಬ್ರಿಗೇಡ್ ಸುಳ್ಯ ಮತ್ತು ಸೋದರಿ ವಿವೇದಿತಾ ಪ್ರತಿಷ್ಠಾನ ವತಿಯಿಂದ ದಿಗ್ವಿಜಯ ರಥಯಾತ್ರೆ ಇಂದು ಸುಳ್ಯದಲ್ಲಿ ನಡೆಯಿತು.
ಜ್ಯೋತಿ ವೃತ್ತದಿಂದ ಮೆರವಣಿಗೆ ಆರಂಭಗೊಂಡಿತು. ಚೆನ್ನಕೇಶವ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.