ಸುಳ್ಯ ಎನ್ನೆಂಪಿಯುಸಿಯಲ್ಲಿ ‘ಪೌಷ್ಠಿಕ ಆಹಾರ’ ಉಪನ್ಯಾಸ ಕಾರ್‍ಯಕ್ರಮ

Advt_Headding_Middle
Advt_Headding_Middle

 

ಸುಳ್ಯ ಎನ್ನೆಂಪಿಯುಸಿಯಲ್ಲಿ ಸೆ. ೧೯ರಂದು ಕೆ.ವಿ.ಜಿ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ಪೌಷ್ಠಿಕ ಆಹಾರ ಕಾರ್‍ಯಕ್ರಮ ಜರುಗಿತು.ಸಮಾರಂಭ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಮಮತ ಕೆ . ವಹಿಸಿದ್ದರು.

ಸಂಪನ್ಮೂಲ ವ್ಯಕ್ತಿಯಾಗಿ ಕೆ.ವಿ.ಜಿ ಮೆಡಿಕಲ್ ಕಾಲೇಜು & ಆಸ್ಪತ್ರೆಯ ಆಹಾರ ತಜ್ಞೆ ಶ್ರೀಮತಿ ಲಕ್ಷ್ಮೀ ಭಾಗವಹಿಸಿದ್ದರು. ವೇದಿಕೆಯಲ್ಲಿ ಮುಖ್ಯ ಅತಿಥಿಯಾಗಿ ಕ್ಯಾಂಪಸ್ ವಿ. ಕ್ಷೇಮಾಧಿಕಾರಿ ಪ್ರೊ. ಡಿ. ಜವರೇ ಗೌಡ ಕಾಲೇಜಿನ ವಿ.ಕ್ಷೇಮಾಧಿಕಾರಿ ಲಕ್ಷ್ಮಣ್ ಏನೇಕಲ್ ಉಪಸ್ಥಿತರಿದ್ದರು. ಹಾಗೂ ಸುಳ್ಯ ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಡಾ.ನಾಗರಾಜ್ ಆಚಾರಿ ಕಮ್ಯೂನಿಟಿ ಮೆಡಿಸಿನ್ ವಿಭಾಗ ಇವರು ಉಪಸ್ಥಿತರಿದ್ದರು.
ಅಭಿರಕ್ಷ ಕೃಷ್ಣವೇಣಿ & ಪ್ರತಿಮ ಪ್ರಾರ್ಥಿಸಿದರು. ದೀಕ್ಷಾ ಸ್ವಾಗತಿಸಿದರು. ಅಭಿಷೇಕ್ ಎ. ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.