ಆರೀಫ್ ನಿಧನ

Advt_Headding_Middle
Advt_Headding_Middle

ಸುಳ್ಯ ಗಾಂಧಿನಗರ ಬಳಿಯ ಶಾಲಾ ಗ್ರೌಂಡ್ ಪಕ್ಕದ ಮನೆಯ ಆರೀಫ್ ಎಂಬ ಯುವಕ ಆನಾರೋಗ್ಯದಿಂದ ಮೃತ ಪಟ್ಟ ಘಟನೆ ವರದಿಯಾಗಿದೆ. ಗಾರೆ ಕೆಲಸ ಮಾಡುತ್ತಿದ್ದ ಆರೀಫ್ ಕ್ಷಯ ರೋಗ ಪೀಡಿತರಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗೆ ಆನಾರೋಗ್ಯ ಉಲ್ಬಣಗೊಂಡು ೨ ತಿಂಗಳಿನಿಂದ ಆಸ್ಪತ್ರೆ ಸೇರಿದ್ದ ಆವರು ಸೆ.೨೫ರಂದು ಸ್ವಗೃಹದಲ್ಲಿ ನಿಧನರಾದರು. ಆವಿವಾಹಿತರಾಗಿದ್ದ ಆವರು ೨ ಸಹೋದರರು ಹಾಗೂ ನಾಲ್ವರು ಸಹೋದರಿಯರನ್ನು ಆಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.