Breaking News

ಸೂಟೆಮಜಲು ಮನೆಯಲ್ಲಿ ಗಂಗಾಧರ ಅಲೆಂಗಾರರವರ ಶ್ರದ್ಧಾಂಜಲಿ

Advt_Headding_Middle
Advt_Headding_Middle

ಎಡಮಂಗಲ ಗ್ರಾಮದ ಸೂಟೆಮಜಲು ನಿವಾಸಿ ಗಂಗಾಧರವರು ಇತ್ತೀಚೆಗೆ ನಿಧನ ಹೊಂದಿದ್ದು, ಮೃತರ ಶ್ರದ್ಧಾಂಜಲಿ ಸಭೆಯು ಅವರ ಸ್ವಗೃಹದಲ್ಲಿ ನಡೆಯಿತು.

 

ಎಣ್ಮೂರು ಕಟ್ಟಬೀಡು ಅನೂಪ್‌ಕುಮಾರ್ ಆಳ್ವರು ನುಡಿನಮನ ಸಮರ್ಪಿಸಿ, ಪುಷ್ಪಾರ್ಚನೆಗೈದರು. ಈ ಸಂದರ್ಭದಲ್ಲಿ ತಾಯಿ ಪಾರ್ವತಿ ಪದ್ಮನಾಭ, ಪತ್ನಿ ಪ್ರೇಮಲತಾ, ಪುತ್ರ ರವಿವರ್ಮ, ಪುತ್ರಿ ಸುಶ್ಮಿತ, ಸಹೋದರರಾದ ದಿವಾಕರ ಬಾಳಿಲ, ಶ್ರೀಧರ ಕಲ್ಲೇರಿ, ಚಂದ್ರಶೇಖರ ಶಿವಾನಿ, ಸುರೇಶ್ ಬದಿಯಡ್ಕ, ಸಹೋದರಿ ಜಯಂತಿ ಶ್ರೀಧರ್ ಮತ್ತು ಕುಟುಂಬಸ್ಥರು, ಹಿತೈಷಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.