ಸುಳ್ಯ ರೋಟರಿಗೆ ಅಂತರಾಷ್ಟ್ರೀಯ ಅಧ್ಯಕ್ಷರ ವಿಶೇಷ ಪುರಸ್ಕಾರ

Advt_Headding_Middle
Advt_Headding_Middle

ರೋಟರಿ ವರ್ಷದಲ್ಲಿ ಅತ್ಯುತ್ತಮ ಕಾರ್ಯಕ್ರಮ ಸಂಘಟಿಸುವ ಮತ್ತು ಗಮನೀಯ ಸೇವೆಗಳನ್ನು ಮಾಡುವ ಸಂಸ್ಥೆಗೆ ರೋಟರಿ ಅಂತಾರಾಷ್ಟ್ರೀಯ ಅಧ್ಯಕ್ಷರಿಂದ ನೀಡಲ್ಪಡುವ *PRESIDENTIAL CITATION AWARD 2017-18 ನ್ನು ಸುಳ್ಯ ರೋಟರಿ ಪಡಕೊಂಡಿರುತ್ತದೆ. ರಾಜ್ಯದ ನಾಲ್ಕು ಕಂದಾಯ ಜಿಲ್ಲೆಗಳನ್ನು ಒಳಗೊಂಡ ರೋಟರಿ ಜಿಲ್ಲೆ ೩೧೮೧. ನಲ್ಲಿ ಸುಮಾರು ೨೦ ಕ್ಕೂ ಹೆಚ್ಚು ಪ್ರಶಸ್ತಿ ಯನ್ನು ಪಡೆದಕೊಂಡ ಸಂಸ್ಥೆ ಯಾಗಿದೆ ಸುಳ್ಯ ರೋಟರಿ. ಕಳೆದ ಸಾಲಿನಲ್ಲಿ (೨೦೧೭-೧೮) ಸುಳ್ಯ ರೋಟರಿಯನ್ನು ಮುನ್ನಡೆಸಿದ ಕ್ರಿಯಾಶೀಲ ಅಧ್ಯಕ್ಷರಾದ ರೊ. ಜಿತೇಂದ್ರ ಓ.ಂ. ಮತ್ತು ಅವರ ತಂಡಕ್ಕೆ ಸಂದ ಗೌರವವಾಗಿರುತ್ತದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.