ಕೃಷಿ ಕೂಲಿ ಕಾರ್ಮಿಕರ ಗಮನಕ್ಕೆ

Advt_Headding_Middle
Advt_Headding_Middle

ಸುಳ್ಯ ತಾಲೂಕಿನಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ಅಡಿಕೆ ತೋಟ, ರಬ್ಬರ್ ತೋಟಗಳಲ್ಲಿ ಮತ್ತು ಇನ್ನಿತರ ಸ್ಥಳಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಮತ್ತು ಅವರ ಭದ್ರತೆಗಾಗಿ ಅವರನ್ನು ಸಂಘಟಿಸುವ ಬಗ್ಗೆ ಅ.೧೪ ರಂದು ಬೆಳಿಗ್ಗೆ ೧೦ ಗಂಟೆಗೆ ಜ್ಯೋತಿ ಸರ್ಕಲ್ ಬಳಿ ಇರುವ ಪ್ರವಾಸಿ ಬಂಗಲೆ (ಐ.ಬಿ)ಯ ವಠಾರದಲ್ಲಿ ಸಭೆ ನಡೆಸಲು ತೀರ್ಮಾನಿಸಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕೂಲಿ ಕಾರ್ಮಿಕರು ಭಾಗವಹಿಸಿ ಸಂಘಟನೆ ಬಲಗೊಳಿಸಬೇಕೆಂದು ಸುಳ್ಯದ ಕಾರ್ಮಿಕ ನಾಯಕ ಕೆ.ಪಿ.ರಾಬರ್ಟ್ ಡಿಸೋಜಾ ಹಾಗೂ ರೈತ ಮುಖಂಡರಾದ ಶೇಷಪ್ಪ ಗೌಡ ವಿನಂತಿಸಿದ್ದಾರೆ.
ಸಂಪರ್ಕಕ್ಕಾಗಿ : 9448858805, 230162(0)

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.