ಗೋವಿಂದ ನಗರ ಮಕ್ಕಳ ಆರೋಗ್ಯ ತಪಾಸಣೆ

Advt_Headding_Middle
Advt_Headding_Middle


ಕೊಲ್ಲಮೊಗ್ರು ಗ್ರಾಮದ ಗೋವಿಂದ ನಗರ ಅಂಗನವಾಡಿ ಕೇಂದ್ರದಲ್ಲಿ ರಾಷ್ಟ್ರೀಯ ಪೌಷ್ಟಿಕ ದಿನಾಚರಣೆ ಮತ್ತು ಮಕ್ಕಳ ಆರೋಗ್ಯ ತಪಾಸಣೆಯನ್ನು ಇತ್ತೀಚೆಗೆ ನಡೆಸಲಾಯಿತು.

ಈ ಸಂದರ್ಭ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶುಭಲತಾ, ಡಾ. ರಿನಿ ತೋಮಷ್, ಡಾ.ಪಲ್ಲವಿ, ಡಾ. ಭವ್ಯ, ರೋಹಿತ್, ವಿನುತಾ, ಕೊಲ್ಲಮೊಗ್ರು ಗ್ರಾ.ಪಂ ಉಪಾಧ್ಯಕ್ಷ ಮಣಿಕಂಠ ಕಟ್ಟ, ಆಶಾ ಕಾರ್ಯಕರ್ತೆ ಡಿ.ಶೇಷಮ್ಮ, ಮತ್ತಿತರರು ಉಪಸ್ಥಿತರಿದ್ದರು. ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಎಲ್ಲರನ್ನು ವಂದಿಸಿದರು. ಹೆಚ್ಚಿನ ಸಂಖ್ಯೆಯ ಪೋಷಕರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.