HomePage_Banner
HomePage_Banner

ಕಲ್ಲುಗುಂಡಿ :ನಟರಾಜ ನೃತ್ಯ ಕಲಾನಿಕೇತನ ಸಂಸ್ಥೆಯ ಭರತನಾಟ್ಯ ಫಲಿತಾಂಶ

ಕರ್ನಾಟಕ ಫ್ರೌಡಶಿಕ್ಷಣ ಪರೀಕ್ಷಾ ಮಂಡಳಿ ೨೦೧೮ನೇ ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಪರೀಕ್ಷೆಗೆ ಈ ಸಂಸ್ಥೆಯಿಂದ ಒಟ್ಟು ಏಳು ಜನ ವಿದ್ಯಾರ್ಥಿಗಳು ಹಾಜರಾಗಿದ್ದು ಅದರಲ್ಲಿ ಆರು ಜನ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು ಒಬ್ಬ ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರೆಲ್ಲರೂ ಸಂಸ್ಥೆಯ ನಿರ್ದೇಶಕಿ ವಿದುಷಿ ಶ್ರೀಮತಿ ಇಂದುಮತಿ ನಾಗೇಶ್‌ರವರ ಶಿಷ್ಯರಾಗಿದ್ದಾರೆ.
ದೀಕ್ಷಾ ಬಿ.ಆರ್, ವಾಂಚಿತ ಎ.ಕೆ, ಪ್ರೀತಮ್ ರಮೇಶ್ ಸಂಕೇಶ್, ಅಂಶಿತ ಕೆ.ಎ, ಆಶಿಕ ಎ.ಎಂ, ವರ್ಷಿಣಿ ಪಿ.ಎನ್ ಇವರು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವವರು. ಯಶಿಕಾ ಕೆ.ಜೆ ಇವರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.