Breaking News

ಎಲಿಮಲೆ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ

Advt_Headding_Middle
Advt_Headding_Middle

ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿಯನ್ನು ಆಚರಿಸಲಾಯಿತು. ವಿದ್ಯಾರ್ಥಿಗಳಾದ ಲಿಖಿನ್, ಕೀರ್ತಿಕಾ, ಹರ್ಶಿತಾ, ಕುಲಶ್ರೀ, ಮೇಘನಾ, ಶಾಂಪ್ರಸಾದ್, ಯುವರಾಜ ಇವರು ಗಾಂಧಿಜಿಯವರ ಆದರ್ಶಗಳ ಕುರಿತು ಮಾತನಾಡಿದರು. ದೇವಚಳ್ಳ ಗ್ರಾಮ ಸದಸ್ಯ ಶೈಲೇಶ್ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯ ಶಿಕ್ಶಕ ಚಂದ್ರಶೇಖರ್ ಪೇರಾಲ್ ಶುಭ ಹಾರೈಸಿದರು . ಶಿಕ್ಷಕ ಗೋಪಿನಾಥ್ ಸ್ವಾಗತಿಸಿದರು. ಶಿಕ್ಷಕ ಮುರಳಿಧರ್ ವಂದಿಸಿದರು. ಮಿರ್ಶಾದ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯಲ್ಲಿ ಶಿಕ್ಷಕರಾದ ರಾಜೇಶ್ವರಿ ಹಾಗು ವಿರೂಪಾಕ್ಷಪ್ಪ, ಶಶಿಕಲಾ ಇವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.