ಇಂದು (ಅ.3) ನಡೆಯುವ ಕಾರ್ಯಕ್ರಮಗಳು

Advt_Headding_Middle
Advt_Headding_Middle

ಅ.3

*ಅನ್ಸಾರಿಯಾದಲ್ಲಿ ಮುತ್ತವಲ್ಲಿ ಸಮಾವೇಶ.

*ಮೊಗರ್ಪಣೆ ಶಾದಿ ಮಹಲ್ ಶಂಕು ಸ್ಥಾಪನೆ.

*ಅರಂತೋಡು ತೆಕ್ಕಿಲ್ ಹಾಲ್‌ನಲ್ಲಿ ಜೋಡುಪಾಲದಲ್ಲಿ ಪ್ರಥಮವಾಗಿ ದುಡಿದ ಸಾಹಸಿಗಳಿಗೆ ಸನ್ಮಾನ ಕಾರ್ಯಕ್ರಮ ಪೂ.9.30ಕ್ಕೆ.

*ಮೊಹಿಯದ್ದೀನ್ ಜುಮ್ಮಾ ಮಸೀದಿ ಪೇರಡ್ಕ ಗೂನಡ್ಕದಲ್ಲಿ ಸಮುದಾಯ ಕಟ್ಟಡದ ಶಿಲಾನ್ಯಾಸ, ಮದರಸ ಕಟ್ಟಡ ಉದ್ಘಾಟನೆ.

*ಅರಂತೋಡು ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಮಾದಕ ವ್ಯಸನದ ವಿರುದ್ದ ಕರಪತ್ರ ಬಿಡುಗಡೆ.

*ತೆಕ್ಕಿಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ2 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ.

*ಸುಳ್ಯ ಚೆನ್ನಕೇಶವ ದೇವಸ್ಥಾನದ ಬಳಿ ಶಶಿಧರ್ ಕಾಂಪ್ಲೆಕ್ಸ್‌ನಲ್ಲಿ ಪೂ.9.00ರಿಂದ ಯಶ್ ಗ್ಯಾಲರಿ ಶುಭಾರಂಭ.

*ಪಿಂಚಣಿ ಸೌಲಭ್ಯಕ್ಕೆ ಆಗ್ರಹಿಸಿ ಎನ್.ಪಿ.ಎಸ್. ನೌಕರರ ಸಂಘದ ಪ್ರತಿಭಟನೆ ತಾಲೂಕು ಕಛೇರಿಯ ಎದುರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.